ರೋಟರಿ ಬಂಟ್ವಾಳ ಟೌನ್ ಪದಾಧಿಕಾರಿಗಳ ಆಯ್ಕೆ

ರೋಟರಿ ಕ್ಲಬ್ ಬಂಟ್ವಾಳ ಟೌನ್ 2020-2021ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯನ್ನು ಟೌನ್ ರೋಟರಿಯ ಅಧ್ಯಕ್ಷ ಜಯರಾಜ್ ಎಸ್. ಬಂಗೇರ ನೇತೃತ್ವದಲ್ಲಿ ನೆರವೇರಿಸಲಾಯಿತು.

ಅಧ್ಯಕ್ಷರಾಗಿ ಪದ್ಮನಾಭ ರೈ, ಕಾರ್ಯದರ್ಶಿ ಕಿಶೋರ್, ಖಜಾಂಚಿ ಜ್ಯೊತಿಂದ್ರ ಶೆಟ್ಟಿ, ಉಪಾಧ್ಯಕ್ಷ  ಜಗನ್ನಾಥ್ ಚೌಟ, ಜತೆ ಕಾರ್ಯದರ್ಶಿ. ಆದಂ ಸಲಾಂ , ಸಾರ್ಜೆಂಟ್ ಗಣೇಶ್ ಶೆಟ್ಟಿ,  ಡೈರೆಕ್ಟರ್ ಗಳಾಗಿ  ಕ್ಲಬ್  ಸರ್ವಿಸ್ನ ನಲ್ಲಿ  ಶನ್ ಫತ್ ಶರೀಫ್, ಕಮ್ಯೂನಿಟಿ ಸರ್ವಿಸ್ ನಲ್ಲಿ  ದಯಾನಂದ  ಶೆಟ್ಟಿ, ವೊಕೇಷನಲ್  ಸರ್ವಿಸ್ ನಲ್ಲಿ   ಶಂಕರ್  ಶೆಟ್ಟಿ , ಇಂಟರ್ನ್ಯಾಷನಲ್  ಸರ್ವಿಸ್ ನಲ್ಲಿ ಸುದೀರ್ ಶೆಟ್ಟಿ , ಯೂಥ್  ಸರ್ವಿಸ್  ನಲ್ಲಿ ಸ್ಟೀವನ್  ಡಿಸೋಜಾ , ಡಿಸ್ಟ್ರಿಕ್ಟ್ ಪ್ರಾಜೆಕ್ಟ್  ಚೇರ್ಮನ್ ಆಗಿ  ಶಾಂತ್ ರಾಜ್ , ವಿನ್ಸ್  ಚೇರ್ಮನ್ ಸುಕುಮಾರ್  ಬಂಟ್ವಾಳ್ , ಟೀಚ್ ಚೇರ್ಮನ್ ಆಶಾಮಣಿ  ರೈ ಮತ್ತು  ಸೇಸಪ್ಪ ಮೂಲ್ಯ,  ಟಿ  ಆರ್ ಎಫ್  ಚೇರ್ಮನ್ ಸುರೇಶ್ ಸಾಲ್ಯಾನ್ , ಮೆಂಬರ್ಶಿಪ್  ಚೇರ್ಮ್ಯಾನ್  ಸುಧಾಕರ್ ಸಾಲ್ಯಾನ್  ಆಯ್ಕೆಯಾದರು.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.

ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

 

 

Be the first to comment on "ರೋಟರಿ ಬಂಟ್ವಾಳ ಟೌನ್ ಪದಾಧಿಕಾರಿಗಳ ಆಯ್ಕೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*