ನಿರತ ಸಾಹಿತ್ಯ ಸಂಪದ ಸ್ಪರ್ಧೆ ಫಲಿತಾಂಶ, 19ರಂದು ಪ್ರದಾನ

ಮೇಲ್ಕಾರ್ ನ ಮಾರ್ನಬೈಲಿನಲ್ಲಿರುವ ಮಹಿಳಾ ಕಾಲೇಜಿನಲ್ಲಿ 19ರಂದು ನಿರತ ಸಾಹಿತ್ಯ ಸಂಪದದ 23ನೇ ಹುಟ್ಟುಹಬ್ಬ ವಾರ್ಷಿಕೋತ್ಸವ ನಡೆಯಲಿದ್ದು, ಈ ಸಂದರ್ಭ ನಾನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಈ ವೇಳೆ ರಾಜ್ಯಮಟ್ಟದಲ್ಲಿ ಅಂಚೆ ಮೂಲಕ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಅಧ್ಯಕ್ಷ ಬೃಜೇಶ್ ಅಂಚನ್ ತಿಳಿಸಿದ್ದಾರೆ.

ವಿಜೇತರ ವಿವರ ಹೀಗಿದೆ. ಕವನ ಸ್ಪರ್ಧೆ : ಪ್ರಥಮ : ವಿಶ್ವನಾಥ ಎನ್ ನೇರಳಕಟ್ಟೆ, ದ್ವಿತೀಯ : ವಾಣಿಶ್ರೀ ಕೊಂಚಾಡಿ

ತೃತೀಯ : ಎಂ. ಪಿ. ಬಶೀರ್ ಅಹಮ್ಮದ್, ಸಣ್ಣ ಕಥಾ ಸ್ಪರ್ಧೆ :ಪ್ರಥಮ : ಧೀರೇಂದ್ರ, ನಾಗರಹಳ್ಳಿ. ಬೆಂಗಳೂರು, ದ್ವಿತೀಯ : ಸುಭಾಶಿಣಿ, ಶ್ರೀ ರಾಮ ಶಾಲೆ ಕಲ್ಲಡ್ಕ, ತೃತೀಯ : ನಳಿನ ಬಾಲಸುಬ್ರಹ್ಮಣ್ಯ ಶಿವಮೊಗ್ಗ, ಚುಟುಕ ಸ್ಪರ್ಧೆ : ಪ್ರಥಮ : ನಿಶಿತ್ ಪದುಂಬ, ಬೆಳ್ತಂಗಡಿ, ದ್ವಿತೀಯ : ಉಷಾ ದಿನೇಶ್, ಶಿವಮೊಗ್ಗ, ತೃತೀಯ : ರಂಜನ್ ಸಾಧಿತ್ ಕಡಬ

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.

ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

 

 

Be the first to comment on "ನಿರತ ಸಾಹಿತ್ಯ ಸಂಪದ ಸ್ಪರ್ಧೆ ಫಲಿತಾಂಶ, 19ರಂದು ಪ್ರದಾನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*