![](https://i0.wp.com/bantwalnews.com/wp-content/uploads/2022/07/WhatsApp-Image-2022-07-02-at-6.27.29-PM.jpeg?resize=185%2C410&ssl=1)
![](https://i0.wp.com/bantwalnews.com/wp-content/uploads/2022/07/WhatsApp-Image-2022-07-02-at-6.27.30-PM.jpeg?resize=188%2C419&ssl=1)
![](https://i0.wp.com/bantwalnews.com/wp-content/uploads/2022/07/WhatsApp-Image-2022-07-02-at-6.27.31-PM.jpeg?resize=174%2C309&ssl=1)
ವಿಟ್ಲ ಪೊಲೀಸರ ಕಾರ್ಯಾಚರಣೆಯಲ್ಲಿ ಮಾದಕ ವಸ್ತುಗಳಾದ ಎಂಡಿಎಮ್ಎ, ಗಾಂಜಾವನ್ನು ಮತ್ತು ಸಾಗಿಸುತ್ತಿದ್ದ ಆರೋಪಿಗಳಾದ ರಹಿಮಾನ್, ಜಲಾಲುದ್ದೀನ್ ಮತ್ತು ಅಬೂಬಕ್ಕರ್ ಯಾನೆ ಫೈಝಲ್ ಎಂಬ ಮೂವರನ್ನು ಬಂಧಿಸಲಾಗಿದೆ.
ಬಂಟ್ವಾಳ ತಾಲೂಕಿನ ಕೊಳ್ನಾಡು ಬೊಳ್ಪಾದೆ ಎಂಬಲ್ಲಿ ಸಾಲೆತ್ತೂರು ಬೊಳ್ಪಾದೆಯ ಭಾಗದಲ್ಲಿ ಆಟೊ ನಿಲ್ಲಿಸಿಕೊಂಡಿದ್ದವರನ್ನು ರೌಂಡ್ಸ್ ನಲ್ಲಿದ್ದ ವಿಟ್ಲ ಎಸ್.ಐ. ಮತ್ತು ತಂಡ ವಿಚಾರಿಸಿದಾಗ, ಪರಾರಿಯಾಗಲು ಯತ್ನಿಸಿದರು. ಬಳಿಕ ಪರಿಶೀಲಿಸಿದಾಗ, ಸುಮಾರು 1000 ರೂ ಮೌಲ್ಯದ 100 ಗ್ರಾಂ ಮಾದಕ ವಸ್ತುವಾದ ಗಾಂಜಾ, ಸುಮಾರು 6000 ರೂ ಮೌಲ್ಯದ ಮಾದಕ ವಸ್ತುವಾದ ಎಂಡಿಎಂಎ , ಮಾಧಕ ವಸ್ತು ಮಾರಾಟದಿಂದ ಬಂದ 610 ರೂ, 3 ಮೊಬೈಲ್ ಫೋನುಗಳು ಸೇರಿ 10,000 ರೂ ಮೌಲ್ಯದ ಸುತ್ತುಗಳು ಹಾಗೂ 1 ಲ.ರೂ ಮೌಲ್ಯದ ಅಟೋರಿಕ್ಷಾವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ವಿಟ್ಲ ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಸಾಗಾಟ ಪತ್ತೆ, ಮೂವರ ಬಂಧನ"