
ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ಸಮಾಜಸೇವಕ ಎ.ಸಿ.ಭಂಡಾರಿ ಸಹಿತ ನಾನಾ ಕ್ಷೇತ್ರಗಳ ಗಣ್ಯರಿಗೆ 2026ರ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ವಿಭಾಗದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ವಿಶ್ವನಾಥ ಸುವರ್ಣ, ಸಮಾಜಸೇವೆಯಲ್ಲಿ ಎ.ಸಿ.ಭಂಡಾರಿ, ಸಾಹಿತ್ಯ ವಿಭಾಗದಲ್ಲಿ ಇಂದಿರಾ ಹೆಗ್ಗಡೆ ಅವರಿಗೆ ಘೋಷಣೆಯಾಗಿದೆ.

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ 2026ನೇ ಸಾಲಿನ 71ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿ ಆದೇಶ ಹೊರಡಿಸಿದೆ. ಈ ಬಾರಿ ಒಟ್ಟು 71 ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರಶಸ್ತಿ ಪುರಸ್ಕೃತರ ವಿವರಗಳು ವಿವಿಧ ಕ್ಷೇತ್ರಗಳವಾರುವಾಗಿ ಕೆಳಗಿನಂತಿವೆ:
1. ಜಾನಪದ
- ಶ್ರೀ ದಾವಲಸಾಬ ಅತ್ತಾರ (ಕೊಪ್ಪಳ)
- ಶ್ರೀಮತಿ ಗೌರಮ್ಮ (ಚಾಮರಾಜನಗರ)
- ಶ್ರೀ ಪಾಂಡಪ್ಪ ದೇವಲಪ್ಪ ಲಮಾಣಿ (ಗದಗ)
- ಶ್ರೀ ಎ. ಆರ್. ಸತ್ಯನಾರಾಯಣ (ಬೆಂಗಳೂರು ದಕ್ಷಿಣ)
- ಶ್ರೀ ಈರಣ್ಣ ರುದ್ರಾಕ್ಷಿ (ರಾಯಚೂರು)
- ಶ್ರೀ ಶಿವಲಿಂಗಪ್ಪ, ಎಂ (ಕೊಪ್ಪಳ)
- ಶ್ರೀ ಸುರೇಶ್ ರಾಮಚಂದ್ರ ಜೋಶಿ (ವಿಜಯಪುರ)
2. ಸಂಗೀತ
- ಡಾ. ಸಿ.ಎ. ಶ್ರೀಧರ್ (ಮೈಸೂರು)
- ಡಾ. ಎ. ನಾರಾಯಣ ಸ್ವಾಮಿ (ಹಾಸನ)
- ಶ್ರೀ ವಿ. ಮುರಳಿ (ಬೆಂಗಳೂರು ಗ್ರಾಮಾಂತರ)
3. ನೃತ್ಯ
- ಡಾ. ಸತ್ಯನಾರಾಯಣ ರಾಜು (ಬೆಂಗಳೂರು ನಗರ)
4. ಯಕ್ಷಗಾನ / ಬಯಲಾಟ
- ಶ್ರೀ ಕೆ. ವೆಂಕಟರಮಣ (ಬಾಬಜೀ) – ಧಾರವಾಡ
- ಶ್ರೀ ಅಶೋಕ್ – ಬೆಂಗಳೂರು ಗ್ರಾಮಾಂತರ
- ಶ್ರೀ ಕೆ.ಎಸ್. ರವೀಂದ್ರನಾಥ್ – ಬೆಂಗಳೂರು ನಗರ
- ಶ್ರೀಮತಿ ಹುಲಿಗೆಮ್ಮ – ಬಳ್ಳಾರಿ (ಬಯಲಾಟ)
5. ಚಲನಚಿತ್ರ / ಕಿರುತೆರೆ
- ಶ್ರೀ ಗೋಪಾಲ ಗಾಣಿಗ (ಉಡುಪಿ)
6. ರಂಗಭೂಮಿ
- ಶ್ರೀ ಡಿ. ಕೆಂಪಣ್ಣ ಬಿನ್ ಲೇಟ್ ದ್ಯಾವಪ್ಪ (ಬೆಂಗಳೂರು ಗ್ರಾಮಾಂತರ)
- ಶ್ರೀಮತಿ ಕೆ. ಜಯಲಕ್ಷ್ಮಿ ಪಾಟೀಲ್ (ಧಾರವಾಡ)
- ಶ್ರೀ ಜಿ.ಡಿ. ತಿಮ್ಮಯ್ಯ (ಚಿತ್ರದುರ್ಗ)
- ಶ್ರೀಮತಿ ಕೆ.ಆರ್. ಸುಮತಿ (ಮೈಸೂರು)
- ಶ್ರೀ ಹೆಚ್.ವಿ. ಪುಟ್ಟ ವೀರಪ್ಪ (ಬೆಂಗಳೂರು ದಕ್ಷಿಣ)
- ಶ್ರೀ ಹೊನ್ನ ನಾಯಕ (ಮೈಸೂರು)
7. ಶಿಲ್ಪಕಲೆ, ಚಿತ್ರಕಲೆ ಹಾಗೂ ಕರಕುಶಲ
- ಶಿಲ್ಪಕಲೆ: ಶ್ರೀ ಜಿ.ಬಿ. ಹಂಸಾನಂದ ಆಚಾರ್ಯ (ವಿಜಯನಗರ), ಶ್ರೀ ಕಾಡಪ್ಪ ಪರಶುರಾಮ ಗಾಡಿವಡ್ಡರ್ (ಬೆಳಗಾವಿ), ಶ್ರೀ ಸಿ.ಬಿ. ಸೋಮಶೆಟ್ಟಿ (ಬೀದರ್)
- ಚಿತ್ರಕಲೆ: ಶ್ರೀಮತಿ ಶಾಂತಾಬಾಯಿ (ಬೀದರ್)
- ಕರಕುಶಲ: ಶ್ರೀ ಹೆಚ್.ಕೆ. ಶ್ರೀಕಂಠು (ಬೆಂಗಳೂರು ದಕ್ಷಿಣ), ಶ್ರೀ ಬಿ.ಎ. ಚನ್ನಪ್ಪಗೌಡ (ಬೆಂಗಳೂರು)
8. ಪರಿಸರ, ವಿಜ್ಞಾನ / ತಂತ್ರಜ್ಞಾನ
- ಪರಿಸರ: ಡಾ. ಸ್ವಾಮಿ ಆನಂದ್. ಆರ್ (ಮೈಸೂರು)
- ವಿಜ್ಞಾನ / ತಂತ್ರಜ್ಞಾನ: ಪ್ರೊ. ರಾಜಾಸಾಬ್ ಎ.ಎಚ್ (ಕಲಬುರಗಿ), ಡಾ. ರಾಜಶೇಖರ ಮೂರ್ತಿ (ಹೊರದೇಶ – ಕೆನಡಾ)
9. ಮಾಧ್ಯಮ ಕ್ಷೇತ್ರ
- ಶ್ರೀ ಡಿ. ಉಮಾಪತಿ (ಚಿತ್ರದುರ್ಗ)
- ಶ್ರೀಮತಿ ಎಂ.ಪಿ. ಸುಶೀಲ (ಬೆಂಗಳೂರು ನಗರ)
- ಶ್ರೀ ವಿಶ್ವನಾಥ್ ಸುವರ್ಣ (ದಕ್ಷಿಣ ಕನ್ನಡ – ಛಾಯಾಚಿತ್ರ)
10. ಸಂಕೀರ್ಣ ಕ್ಷೇತ್ರ
- ಶ್ರೀಮತಿ ರುಕ್ಷ್ಮಿಣಿ ಬಾಯಿ ನಾಗಪ್ಪ ವಾರ್ಷ್ಠ (ಬಾಗಲಕೋಟೆ)
- ಡಾ. ಡಿ.ಎಸ್. ಚೌಗಲೆ (ಬೆಳಗಾವಿ)
- ಶ್ರೀ ಬೆಳ್ಳೂರು ಶಂಕರ್ ನಾರಾಯಣ ದ್ವಾರಕನಾಥ್ (ಬೆಂಗಳೂರು)
- ಶ್ರೀ ರವಿ ಪ್ರವೀಣ್ ನೊರೋನಾ (ಬೆಂಗಳೂರು)
- ಶ್ರೀ ಎಂ. ಆರ್ (ಚಿಕ್ಕಮಗಳೂರು)
- ಶ್ರೀ ಪ್ರಸಾದ್ ಬಿಡ್ಡಪ್ಪ (ಕೊಡಗು)
- ಶ್ರೀ ವಾಸಪ್ಪ ಯಲ್ಲಪ್ಪ ಕುಸಗೂರ (ಹಾವೇರಿ)
- ಶ್ರೀ ಬಿ.ಪಿ. ಆರಾಧ್ಯ (ಬೆಂಗಳೂರು ದಕ್ಷಿಣ – ವಾಸ್ತು ಶಾಸ್ತ್ರ)
11. ಸಮಾಜಸೇವೆ ಕ್ಷೇತ್ರ
- ಪೂಜ್ಯ ಶ್ರೀ ಜಗದ್ಗುರು ಡಾ. ಅನ್ನದಾನೇಶ್ವರ ಮಹಾಶಿವಯೋಗಿ (ಗದಗ)
- ಶ್ರೀ ಬಸವರಾಜು (ಮಂಡ್ಯ)
- ಶ್ರೀ ಕಾಗೋಡು ತಿಮ್ಮಪ್ಪ (ಶಿವಮೊಗ್ಗ)
- ಡಾ. ಎಸ್.ಎಂ. ಎಲಿ (ದಾವಣಗೆರೆ)
- ಡಾ. ಜಿ.ಎಸ್. ಚಂದ್ರಶೇಖರ್ – ಆದರ್ಶ ಚಾರಿಟಬಲ್ ಟ್ರಸ್ಟ್ (ಉತ್ತರ ಕನ್ನಡ)
- ಡಾ. ಶಿವಾನಂದ ಮಹಾಸ್ವಾಮಿ (ಕಲಬುರಗಿ)
- ಶ್ರೀ ಕೃಷ್ಣಗೌಡ ಬಿನ್ ವೆಂಕಟರಾಯಪ್ಪ (ಚಿಕ್ಕಬಳ್ಳಾಪುರ)
- ಶ್ರೀ ಎ.ಸಿ. ಭಂಡಾರಿ – ಅಖಿಲ ಭಾರತ ತುಳು ಒಕ್ಕೂಟ (ದಕ್ಷಿಣ ಕನ್ನಡ)
- ಶ್ರೀಮತಿ ಗುರಮ್ಮ ಹಂಪಯ್ಯ ಸಂಕಿನಮಠ (ಬಾಗಲಕೋಟೆ)
12. ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕ್ಷೇ ಕ್ಷೇತ್ರ
- ವೈದ್ಯಕೀಯ: ಡಾ. ವಿಜಯೇಂದ್ರ ಹೊನ್ನೂರಪ್ಪ (ಬೆಂಗಳೂರು), ಡಾ. ಸುಜಾತ ಮಲ್ಲಿಕಾರ್ಜುನ ಜಾಲಿ (ಬೆಳಗಾವಿ)
- ಇಂಜಿನಿಯರಿಂಗ್: ಡಾ. ಕೆ.ಎನ್. ವೆಂಕಟ ಕೃಷ್ಣಾರಾವ್ (ಚಿಕ್ಕಬಳ್ಳಾಪುರ)
13. ಆಡಳಿತ ಕ್ಷೇತ್ರ
- ಶ್ರೀಮತಿ ತೆರೆಸಾ ಭಟ್ಟಾಚಾರ್ಯ (ಬೆಂಗಳೂರು ನಗರ)
- ಡಾ. ಕೆ.ಎಸ್. ಸೋಮಶೇಖರ್ (ನವದೆಹಲಿ)
14. ಸಾಹಿತ್ಯ ಕ್ಷೇತ್ರ
- ಡಾ. ಇಂದಿರಾ ಹೆಗ್ಗಡೆ (ದಕ್ಷಿಣ ಕನ್ನಡ)
- ಶ್ರೀ ವೀರಹನುಮಾನ್ (ರಾಯಚೂರು)
- ಪ್ರೊ. ನಾರಾಯಣಘಟ್ಟ – ನಾಹೋ (ತುಮಕೂರು)
- ಶ್ರೀ ಸಿ.ಬಿ. ಮಹೇಶ್ವರಪ್ಪ ಚಟ್ನಳ್ಳಿ (ಚಿಕ್ಕಮಗಳೂರು)
- ಡಾ. ಕರಿಗೌಡ ಬೀಚನಹಳ್ಳಿ (ತುಮಕೂರು)
- ಡಾ. ಸಿದ್ದರಾಮ ಹೊನ್ನಲ್ (ಯಾದಗಿರಿ)
15. ಶಿಕ್ಷಣ ಕ್ಷೇತ್ರ
- ಡಾ. ಫಾ| ಜೋಸೆಫ್. ಸಿ. ಸಿ – ಕ್ರೈಸ್ಟ್ ವಿಶ್ವವಿದ್ಯಾಲಯ (ಬೆಂಗಳೂರು ನಗರ)
- ಶ್ರೀ ಶಾಂತಪ್ಪ.ಪಂ ದಶವಂತ (ವಿಜಯಪುರ)
- ಶ್ರೀಮತಿ ಸಂಗೀತಾ ಎನ್. ಕಟ್ಟಿಮನಿ (ಕಲಬುರಗಿ)
- ಪ್ರೊ. ಎನ್.ಎಸ್. ರಂಗರಾಜು (ಮೈಸೂರು)
16. ನ್ಯಾಯಾಂಗ ಕ್ಷೇತ್ರ
- ಶ್ರೀ ಬಿ.ವಿ. ಆಚಾರ್ಯ (ಉಡುಪಿ)
17. ಹೊರನಾಡು / ಹೊರದೇಶ ಕ್ಷೇತ್ರ
- ಶ್ರೀ ರಮೇಶ್. ಆರ್ ಗೌಡ – ಮಾಜಿ ಅಧ್ಯಕ್ಷರು, ಅಕ್ಕ ಅಮೇರಿಕಾ
18. ಕ್ರೀಡೆ ಕ್ಷೇತ್ರ
- ಶ್ರೀ ಎ.ವಿ. ರವಿ / ಜಿಮ್ ರವಿ (ಕೋಲಾರ)
- ಡಾ. ಎ.ಬಿ. ಸುಬ್ಬಯ್ಯ (ಕೊಡಗು)
- ಶ್ರೀ ಎಂ. ಗಿರಿ (ಬೆಂಗಳೂರು)


Be the first to comment on "ಎ.ಸಿ.ಭಂಡಾರಿ ಸಹಿತ ನಾನಾ ಕ್ಷೇತ್ರಗಳ ಗಣ್ಯರಿಗೆ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ – Details"