- ಸಂಪೂರ್ಣ ವಿಡಿಯೋ ನೋಡಿ, ಕೊರೊನಾ ಕುರಿತ ಸಮಗ್ರ ಮಾಹಿತಿ ಇಲ್ಲಿದೆ
ಮಂಗಳೂರು ಕಸ್ತೂರ್ ಬಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮೆಡಿಸಿನ್ ವಿಭಾಗ ನಿರ್ದೇಶಕರು – ಕ್ಲಿನಿಕಲ್ ರಿಸರ್ಚ್ ಹಾಗೂ ಪ್ರೊಫೆಸರ್ ಆಗಿರುವ ಡಾ. ಚಕ್ರಪಾಣಿ ಎಂ ಅವರು ಕೊರೊನಾ ಸೋಂಕು, ಅದರ ವೈವಿಧ್ಯ, ನಾವು ಯಾವ ರೀತಿ ಕಟ್ಟುನಿಟ್ಟು ವಹಿಸಬೇಕು, ತೆಗೆದುಕೊಳ್ಳಬೇಕಾದ ಮುಂಜಾಗರೂಕತಾ ಕ್ರಮ ಹಾಗೂ ಇಂದಿನ ಸನ್ನಿವೇಶದಲ್ಲಿ ನಮ್ಮ ನಡೆಗಳ ಕುರಿತು ನೀಡಿದ ಮಾಹಿತಿಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಪ್ರಕಟಿಸಿದೆ. ಈ ವಿಡಿಯೋದಲ್ಲಿ ಡಾ. ಚಕ್ರಪಾಣಿ ಅವರು ನೀಡುವ ಸಲಹೆ ಏನು? ಕೊನೇವರೆಗೂ ನೋಡಿರಿ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ರೋಗಲಕ್ಷಣ ಇಲ್ದಿದ್ರೂ ಕೊರೊನಾ ಪಾಸಿಟಿವ್ ಬರ್ತದೆ, ನಾವು ಏನು ಮಾಡಬೇಕು? ತಜ್ಞ ವೈದ್ಯ ಡಾ. ಚಕ್ರಪಾಣಿ ಹೀಗೆ ಹೇಳ್ತಾರೆ"