ಇದು ಹೊಳೆಯಲ್ಲ, ರಸ್ತೆ….!! ಇಲ್ಲಿ ಹೇಗೆ ಹೋಗುವುದು ಎನ್ನುತ್ತಾರೆ ಸ್ಥಳೀಯರು. ಬಂಟ್ವಾಳ ತಾಲೂಕಿನಲ್ಲಿದೆ ಈ ರಸ್ತೆ. ತಾಲೂಕಿನ ಪೂಪಾಡಿಕಟ್ಟೆಯಾಗಿ ಸರಪಾಡಿ, ಬೀಯಪಾದೆ, ಪೆರ್ಲ ಕಡೆಗಳಲ್ಲಿ ದ್ವಿಚಕ್ರವಾಹನ ಸಂಚಾರಿಗಳಂತೂ ಬಟ್ಟೆ ಬದಲಾಯಿಸಿ, ವಾಹನಗಳನ್ನು ಕ್ಲೀನ್ ಆಗಿ ತೊಳೆಯಬೇಕಾದ ಸ್ಥಿತಿ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಇದು ಹೊಳೆಯಲ್ಲ, ರಸ್ತೆ….!!"