ಸಂಭಾವ್ಯ ಅನಾಹುತ ತಪ್ಪಿಸಿ ದರೋಡೆಕೋರರನ್ನು ಬಂಧಿಸಲು ಯಶಸ್ವಿಯಾದ ಬಂಟ್ವಾಳ ಪೊಲೀಸರ ಕಾರ್ಯಾಚರಣೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಜಾಹೀರಾತು
ಬಂಟ್ವಾಳ ಪ್ರೋಬೆಸನರಿ ಎಸ್ .ಪಿ.ಅಕ್ಷಯ್ ಎಮ್ ಹಾಕೆ, ನಹರ ಠಾಣಾ ಎಸ್. ಐ.ಚಂದ್ರಶೇಖರ್, ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ ಕುಮಾರ್ ಮತ್ತು ಸಿಬ್ಬಂದಿ ಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ಅಶೀಶ್, ಸಹಸಂಚಲಾಕ ಚರೀತ್ ನಗರ, ಕಾರ್ಯದರ್ಶಿ ರಾಕೇಶ್, ಸಹಕಾರ್ಯದರ್ಶಿ ಶುಭರಾಜ್, ಕಾರ್ಯಕರ್ತರಾದ ಶಶಾಂಕ್ ಹರ್ಷಿತ್ ಕೊಯ್ಲ ಭವಿಷ್ ರಚಿತ್ ವಿಕಾಸ್ ಅಮ್ರತ್ ಉಪಸ್ಥಿತರಿದ್ದರು
ಬಂಟ್ವಾಳ ಪೊಲೀಸರಿಂದ ದರೋಡೆಕೋರರ ಹಿಡಿಯಲು ಫೈರಿಂಗ್, ಮೂವರ ಬಂಧನ
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಬಂಟ್ವಾಳ ಪೊಲೀಸರಿಗೆ ಎಬಿವಿಪಿ ಅಭಿನಂದನೆ ಸಲ್ಲಿಕೆ"