ರೋಟರಿ ಕ್ಲಬ್ ಬಂಟ್ವಾಳ ಟೌನ್ ಆನ್ಸ್ ಕ್ಲಬ್ ವತಿಯಿಂದ ಬೆಳದಿಂಗಳ ಕೂಟ ನರಿಕೊಂಬು ಅನ್ಮೋಲ್ ನಿಲಯದಲ್ಲಿ ನಡೆಯಿತು. ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಉಮೇಶ್ ನಿರ್ಮಲ್ ಕಳೆದ ವರ್ಷ ನಡೆದ ಚಟುವಟಿಕೆಯ ವರದಿ ಮಂಡಿಸಿದರು. ಆನ್ಸ್ ಕ್ಲಬ್ ವತಿಯಿಂದ ನಡೆದ ಕಾರ್ಯಕ್ರಮದ ವರದಿ ಯನ್ನು ಆನ್ಸ್ ಕಾರ್ಯದರ್ಶಿ ಆಶಾಪ್ರಸಾದ್ ರೈ ಮಂಡಿಸಿದರು.
ಜಾಹೀರಾತು
ಆನ್ಸ್ ಕ್ಲಬ್ ಅಧ್ಯಕ್ಷೆ ಪಲ್ಲವಿ ಕಾರಂತ್ ಸ್ವಾಗತಿಸಿ ಸಹಕಾರ ನೀಡಿದ ಸದಸ್ಯರನ್ನು ಗೌರವಿಸಿದರು. ಆನ್ಸ್ ಕ್ಲಬ್ ಉಪಾಧ್ಯಕ್ಷರಾದ ಪ್ರೀಮಾ ಶೆಟ್ಟಿ, ಕೋಶಾಧಿಕಾರಿ ಭೂಮಿಕಾ ಶೆಣೈ ಉಪಸ್ತಿತರಿದ್ದರು. ಪ್ರಶಾಂತ್ ಕಾರಂತ್ ಕಾರ್ಯಕ್ರಮ ಸಂಯೋಜಿಸಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ರೋಟರಿ ಬಂಟ್ವಾಳ ಟೌನ್ ನಿಂದ ಬೆಳದಿಂಗಳ ಕೂಟ"