ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಅವರು ಫೆಬ್ರವರಿ 17 ರಂದು ಜಿಲ್ಲೆಯಲ್ಲಿ ಕೈಗೊಳ್ಳುವ ಪ್ರವಾಸ ವಿವರ ಇಂತಿವೆ.
ಶನಿವಾರ ಬೆಳಿಗ್ಗೆ:9.30 –ಸರಕಾರಿ ಪ್ರೌಢಶಾಲೆ ಕಲ್ಲಂಗಳ ಕೇಪು ನೂತನ ಕಟ್ಟಡದ ಉದ್ಘಾಟನಾ ಸಮಾರಂಭ, 10.30 – ಕರ್ನಾಟಕ ರಾಜ್ಯ ವಿದ್ಯುತ್ ಅನುಮತಿ ಪಡೆದ ಗುತ್ತಿಗೆದಾರರ ಸೌಹಾರ್ದ ಸಹಕಾರಿ ಸಂಘ ಬಿ.ಸಿ.ರೋಡ್‍ನ ಶಾಖೆಯ ಉದ್ಘಾಟನಾ ಸಮಾರಂಭ, 11 – ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಆರ್‍ಎಪಿಸಿಸಿ ಸಭಾಂಗಣದಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ, ಮಧ್ಯಾಹ್ನ:12 – ಸೈಂಟ್ ಮೇರಿಸ್ ಚರ್ಚ್ ಕುಟ್ರುಪಾಡಿ ಕಡಬ ಇದರ ನವೀಕೃತ ಕಟ್ಟಡ ಉದ್ಘಾಟನಾ ಸಮಾರಂಭ, 2.30- ಮೂಡಬಿದಿರೆ ಸಮಾಜ ಮಂದಿರದಲ್ಲಿ ಜೇಸಿಸ್ ಮೂಡಬಿದಿರೆ ತ್ರಿಭುವನ್ ಹಾಗೂ ಜಮೀಯತುಲ್ ಫಲಾ: ಮೂಡಬಿದಿರೆ ಇದರ ಗೆಲುವಿನ ಗುಟ್ಟು ಕಾರ್ಯಕ್ರಮದ ಸಮಾರೋಪ ಸಮಾರಂಭ, 3.30 – ಮಂಗಳೂರು ತುಳು ಭವನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಗೌರವ ಪ್ರಶಸ್ತಿ ಪ್ರಧಾನ ಹಾಗೂ ಪುಸ್ತಕ ಬಹುಮಾನ ಸಮಾರಂಭದ ಉದ್ಘಾಟನಾ ಸಮಾರಂಭ, ಸಂಜೆ:6.00 – ಮಂಗಳೂರು ಸರ್ಕಿಟ್ ಹೌಸ್‍ನಲ್ಲಿ ಜಿಲ್ಲಾ ವಿಶೇಷ ಅನುದಾನ ಸಮಿತಿ ಸಭೆ, 7.00 – ಮಂಚಿ ಸಾವಿರ ಶ್ರೀ ಅರಸು ಕೊಡಮಣಿತ್ತಾಯ ದೈವಗಳ ದೈವಸ್ಥಾನ ಇದರ ಬ್ರಹ್ಮಕಲಶೋತ್ಸದ ಧಾರ್ಮಿಕ ಸಭಾ ಕಾರ್ಯಕ್ರಮ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಸಚಿವ ರಮಾನಾಥ ರೈ ಪ್ರವಾಸ"