ಬಂಟ್ವಾಳನ್ಯೂಸ್ ನಲ್ಲಿ ಯಕ್ಷಗಾನ

ಯಕ್ಷಗಾನ ಇಂದು ಎಲ್ಲೆಲ್ಲಿದೆ ಎಂಬ ಮಾಹಿತಿ. ವಿವರ ಇಲ್ಲಿದೆ.

 ಶ್ರೀ ಧರ್ಮಸ್ಥಳ ಮೇಳ: ತೀರ್ಥಹಳ್ಳಿ ಯೆಡಳ್ಳಿಕೆರೆಯಲ್ಲಿ ಲಕ್ಷ್ಮೀ ಸ್ವಯಂವರ- ಶ್ರೀನಿವಾಸ ಕಲ್ಯಾಣ

ಜಾಹೀರಾತು

ಶ್ರೀ ಎಡನೀರು ಮೇಳ: ಕೃಷ್ಣಾಪುರ 5ನೇ ವಿಭಾಗ ಆಶಾ ವುಡ್ ವರ್ಕ್ ಬಳಿ ಬೇಡರ ಕಣ್ಣಪ್ಪ-ಶಶಿಪ್ರಭೆ-ಪುರುಷಾಮೃಗ

ಶ್ರೀ ಸಾಲಿಗ್ರಾಮ ಮೇಳ: ಬೆಳ್ವೆ ಶಂಕರನಾರಾಯಣ ದೇವಸ್ಥಾನ ಬಳಿ ಸ್ವರ್ಣ ಆದಿತ್ಯ

ಶ್ರೀ ಮಾರಣಕಟ್ಟೆ ಎ ಮೇಳ, ಬಿ ಮೇಳ ಕೂಡಾಟ: ಉಳ್ತೂರು

ಜಾಹೀರಾತು

 ಕಮಲಶಿಲೆ ಎ ಮೇಳ: ಸ್ವಾಮಿ ದೇವಸ್ಥಾನ, ಕರ್ಕಿ

ಶ್ರೀ ಕಮಲಶಿಲೆ ಬಿ ಮೇಳ: ಜಡ್ಕಲ್

ಶ್ರೀ ಪೆರ್ಡೂರು ಮೇಳ: ಕುಮಟಾ ಮಣಕಿ ಮೈದಾನ

ಜಾಹೀರಾತು

ಶ್ರೀ ಮಂದಾರ್ತಿ ಮೇಳ 1: ಸಿರಿಬೈಲು ಸಾಲೆಕೊಪ್ಪ ಬಾವಿಕೈಸರು

ಶ್ರೀ ಮಂದಾರ್ತಿ ಮೇಳ 2: ಬಾವಿಕೆರೆ ಮೇಗರವಳ್ಳಿ

ಶ್ರೀ ಮಂದಾರ್ತಿ ಮೇಳ 3: ವಡ್ಡರ್ಸೆ

ಜಾಹೀರಾತು

ಶ್ರೀ ಮಂದಾರ್ತಿ ಮೇಳ 4: ಗಾವಳಿ

ಶ್ರೀ ಮಂದಾರ್ತಿ ಮೇಳ 5:  ನೀಲಾವರ

ಶ್ರೀ ಕಟೀಲು ಮೇಳ 1: ಶಿವಾಜಿನಗರ, ಚಾಮುಂಡೇಶ್ವರಿ ದೇವಳ ಬಳಿ

ಜಾಹೀರಾತು

ಶ್ರೀ ಕಟೀಲು ಮೇಳ 2: ಕಿನ್ನಿಗೋಳಿ ಬಳಿ ಐಕಳ

ಶ್ರೀ ಕಟೀಲು ಮೇಳ 3: ಪಜೀರು ಕಂಬಳಪದವು

ಶ್ರೀ ಕಟೀಲು ಮೇಳ 4: ನಾಗನವಳಚ್ಚಿಲ್, ಮಾರ್ನಬೈಲು

ಜಾಹೀರಾತು

ಶ್ರೀ ಕಟೀಲು ಮೇಳ 5: ರಥಬೀದಿ, ಮಂಗಳೂರು

ಶ್ರೀ ಕಟೀಲು ಮೇಳ 6: ವಾಮಂಜೂರು ಪರಾರಿ

ಶ್ರೀ ಸುಂಕದಕಟ್ಟೆ ಮೇಳ: ಮೂರ್ಜೆ ಪೆಲತ್ತಕಟ್ಟೆ

ಜಾಹೀರಾತು

ಶ್ರೀ ಬಪ್ಪನಾಡು ಮೇಳ: ಮಲ್ಪೆ ಕೊಪ್ಪಲ್ ತೋಟ

ಶ್ರೀ ಸಸಿಹಿತ್ಲು ಮೇಳ: ಬಂಟ್ವಾಳ ಕಿನ್ನಿಬೆಟ್ಟುವಿನಲ್ಲಿ ಪುಣ್ಣಮೆದ ಪೊಣ್ಣು

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಬಂಟ್ವಾಳನ್ಯೂಸ್ ನಲ್ಲಿ ಯಕ್ಷಗಾನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*