Showing 17–32 of 133 results
-

Desi Utthana Organics Pumpkin Seeds 100gm
₹140.00 Add to cart -

Desi Utthana Organics Rajamudi Rice 1kg
₹135.00 Add to cart -

Desi Utthana Organics Roasted Gram 200gm
₹55.00 Add to cart -

Dharwad Pedha
₹170.00 Add to cart -

Doodh Pedha -250g
₹185.00 Add to cart -

DRY GRAPES 250G
₹170.00 Add to cart -

Early Harvest Washed Process – Medium Roast Specialty Coffee – 250 g – Whole Bean
₹630.00 Select options This product has multiple variants. The options may be chosen on the product page -

Garlic Chutney Powder-100gms
₹120.00 Add to cart -

Garlic Powder Combos (Garlic chutney power 100Ggms + Groundnut chutney powder w/ Garlic 100 Gms)
₹179.00 Add to cart -

Ghee Laddoo -250g
₹190.00 Add to cart -

Groundnut Chutney Powder without Garlic
₹90.00 Add to cart -

Happilo 100% Natural Jumbo Californian Almonds 400g (Pack of 2)
₹899.00 Add to cart -

Happilo Date Bites Gift Pack 60g (Date Bites 20g, Date Bites Cranberry 20g & Date Bites Zesty Orange 20g)
₹69.00 Add to cart -

Happilo Dry Fruit Celebrations Gift Box Dove 127g
₹129.00 Add to cart -

Happilo Dry Fruit Celebrations Gift Box Robin 252g
₹249.00 Add to cart -

Happilo Essentials Raw Peanut 500g
₹99.00 Add to cart
ಕೊಡಗಿನ ಬಗೆಗಿನ ಲೇಖನ ಸಕಾಲಿಕ.ಇದು ಪ್ರಕೃತಿ ವೈಪರೀತ್ಯವೋ,ಮನುಷ್ಯ ನಿರ್ಮಿತವೋ ಚರ್ಚಿಸಿ ಪರಿಹರಿಸಿಕೊಳ್ಳದಿದ್ದಲ್ಲಿ ಅನಾಹುತ ತಪ್ಪಿದ್ದಲ್ಲ.
ಕೃತಜ್ಞತೆಗಳು.
– ರಾಜಗೋಪಾಲ್ ಕನ್ಯಾನ
Publish more on their negligence. MP is not doing his work.
ನನಗೆ ತಿಳಿದಿರುವಂತೆ ಮುಂಚೆಯೂ ಕೃಷಿಕರು ದುಬಾರಿ ಶುಲ್ಕವನ್ನು ಪಾವತಿಸುತ್ತಿದ್ದರು. ಮೂರು ವರ್ಷದ ಹಿಂದೆ ಪರಿಚಯದವರು ಕೇವಲ ಒಂದು ಲೈನಿನ ಪಂಪಿಗೆ ಅಂದಾಜು 20,000 ರೂಪಾಯಿ ಶುಲ್ಕ ಪಾವತಿಸಿದ್ದಾರೆ. ಇದು ಕೃಷಿಕರಿಗೆ ವಿಪರೀತ ಹೊರೆಯಾಗಿದ್ದು ಸರಕಾರದ ಬೇಜವಾಬ್ದಾರಿ ಧೋರಣೆ ಆಗಿದೆ.
ಅಡ್ಡ ಸುರಂಗ ಕೊರೆಯುವ ಪ್ರಶಸ್ತಿ ವಿಜೇತ ನಾಯ್ಕರ ಸಲಹೆ ಪಡೆಯಲಿ.
ಮಾರ್ಗ ಆಗುವಾಗ ಮಳೆ ಇರಲಿಲ್ಲ. ಈಗಿನ ಸ್ಥಿತಿಗೆ ಮಳೆಯೇ ಕಾರಣ,ನಾವಲ್ಲ.ಜನರಿಗೆ ತೊಂದರೆ ಆದರೆ ಸರಕಾರ ಪರಿಶೀಲಿಸಿದ ಬಳಿಕ ಪರಿಹಾರ ಕೊಡಲಾಗುವುದು.
Though late I am delighted to know about bantwal news carrying exciting articles with flashback photos. God bless
ನನ್ನ ತಂದೆಯವರನ್ನು ಮತ್ತು ಅವರ ಸಾಹಿತ್ಯ ಸೇವೆ ಹಾಗೂ ಕೃತಿ ಕೊಡುಗೆಗಳನ್ನು ಪರಿಚಯಿಸಿದ ತಮಗೆ ಕೃತಜ್ಞತೆಗಳು. ಪ್ರಶಸ್ತಿಗಳ ಹುಡುಕಾಟ ಮಾಡುವ ಮತ್ತು ಪ್ರಶಸ್ತಿಯನ್ನು ಮಾತ್ರ ಲೆಕ್ಕಿಸಿ ಬರೆಯುವ ಬರೆಹಗಾರರು ಇರುವ ಇಂದಿನ ಕಾಲ ಘಟ್ಟದಲ್ಲಿ ಸ್ವಾಂತ ಸುಖಕ್ಕೆ ಮತ್ತು ಇತರರ ಕುತೂಹಲಕ್ಕೆ, ಮಿಗಿಲಾಗಿ ಪ್ರಯೋಗ ಪರಿಣತಿಗಾಗಿ ದಿನವೂ ಬರೆಯುವ, ಓದುವ ನನ್ನಪ್ಪ ಇತರರಿಗೂ ಆದರ್ಶವಾಗಬಲ್ಲರು. ಮತ್ತೊಮ್ಮೆ ಕೃತಜ್ಞತೆಗಳು
ಇದು ತುಂಬಾ ಉಪಯುಕ್ತ ಮಾಹಿತಿ. ಧನ್ಯವಾದಗಳು ಬಂಟ್ವಾಳ ನ್ಯೂಸ್ ಚಾನೆಲ್ ಗೆ 💐🙏🏼
ವೈದ್ಯರು ಬರುವವರು ಇಲ್ಲ.ಯಾಕೆ? ಯಾರಿಗೂ ಗೊತ್ತಿಲ್ಲ. ಇದನ್ನು ಸರಿಪಡಿಸುವ ಪ್ರಯತ್ನ ಮೇಲಿನಿಂದ ಆಗಬೇಕಾಗಿದೆ.(ಉದ್ಯೋಗ ಮೇಳದ ಆಯೋಜನೆ ಆಗಬೇಕೋ ಏನೋ.)
ಕಲ್ಲಡ್ಕ ಫ್ಲೈ ಓವರ್ ನಿರ್ಮಾಣ ದ ಮೂಲ ಚಿಂತನೆ ಬಗೆಗಿನ ವಿವರಣೆ ಈ ಲೇಖನ ದಲ್ಲಿ ಇದ್ದರೆ ಚೆನ್ನಾಗಿ ಇತ್ತು
ರಾಷ್ಟ್ರೀಯ ಹೆದ್ದಾರಿ ಕಾನೂನಿನಲ್ಲಿ ನಿಯಮಗಳಿವೆ, ಇದರ ಸಮರ್ಪಕ ಅನುಷ್ಠಾನ ಬಗ್ಗೆ ಸಂಬಂಧಿತ ಇಲಾಖೆಗಳು ಹೊಂದಾಣಿಕೆಯೊಂದಿಗೆ ಕೆಲಸ ಮಾಡಿದಲ್ಲಿ ಸಮಸ್ಯೆಗಳು ಉಂಟಾಗುವುದನ್ನು ತಡೆಯಬಹುದು. ಒಳ್ಳೆಯ ಲೇಖನ.
thank you for quick response
– Editor
Very sorry to hear the loss ofMr.Srinath Prabhu.
Our Deepest condolences to the family and pray the almighty to give them the strength to bear his loss.May his soul rest in peace
Our Brahmarakotlu toll gate is collecting tolls without providing any basic facilities—not even proper roads, which are in a completely damaged condition. This amounts to daylight robbery. I would like to ask the concerned officials one clear question: Do vehicles registered in Mangalore and Bantwal have to pay toll here? There is still no clarity on this. Some people say that local vehicles are exempt, but the toll is still being collected regularly. As a media person, I kindly request an official response to my concerns. Thank you.
ನಮ್ಮ ಬ್ರಹ್ಮರಕೋಟಲು ಟೋಲ್ ಗೇಟು ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡದೇ, ಕೇವಲ ಟೋಲ್ ಸಂಗ್ರಹಿಸುತ್ತಿದೆ—ರಸ್ತೆಗಳು ಕೂಡ ಸಂಪೂರ್ಣವಾಗಿ ಹಾನಿಗೊಂಡಿವೆ. ನಾನು concerned ಅಧಿಕಾರಿಗಳಿಗೆ ಒಂದು ಸ್ಪಷ್ಟ ಪ್ರಶ್ನೆ ಕೇಳಲು ಬಯಸುತ್ತೇನೆ: ಮಂಗಳೂರು ಮತ್ತು ಬಂಟ್ವಾಳ ನೋಂದಣಿ ಹೊಂದಿದ ವಾಹನಗಳು ಇಲ್ಲಿ ಟೋಲ್ ಪಾವತಿಸಬೇಕೇ? ಇದರಲ್ಲಿ ಇನ್ನೂ ಸ್ಪಷ್ಟತೆ ಇಲ್ಲ. ಕೆಲವರು ಸ್ಥಳೀಯ ವಾಹನಗಳಿಗೆ ಟೋಲ್ ಇಲ್ಲ ಎಂದು ಹೇಳುತ್ತಿದ್ದಾರೆ, ಆದರೆ ಈವರು ನಿರಂತರವಾಗಿ ಟೋಲ್ ಸಂಗ್ರಹಿಸುತ್ತಿದ್ದಾರೆ. ದಯವಿಟ್ಟು ನನ್ನ ಅನುಮಾನಗಳಿಗೆ ಅಧಿಕಾರಿಗಳಿಂದ ಉತ್ತರವನ್ನು ಕೇಳುತ್ತೇನೆ. ಧನ್ಯವಾದಗಳು.
Basavaraj Shivaputrappa Anikivi talluk bailhongale branch kvgb bank budarkatti Rs.2.50.000 bele sala date 22/04/2022 Sala maruphavati madilla kelau adachenegagi ega bele heni agide sala manna madabekendu vinantisuttene
ಜನಾಭಿಪ್ರಾಯ ಮೂಡಿಸುವ ಸಾಂದರ್ಭಿಕ ಲೇಖನ.ಮಾಧ್ಯಮ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯ ಜಾಗೃತ Bantwal News channel.
This is really a good job, We are there for the support. One of the useless unscientific Toll gate in the dakshina kannada
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೆಲಸ ಅಂತಿಮ ಹಂತದಲ್ಲಿರುವಾಗ ಇಂತಹ ಹಲವಾರು ಸಮಸ್ಯೆಗಳನ್ನು ಪರಿಶೀಲಿಸಿ ಸರಿಪಡಿಸುವ ಅಗತ್ಯವಿದೆ. ಒಳ್ಳೆಯ ವರದಿ.