ಛಾಯಾಂಕಣ


ಸಂಜೆಯ ರಾಗ – ಕ್ಲಿಕ್ ಶಮಂತ್

ಇದು ಸಂಜೆಯ ಹೊಳಪು. ಕ್ಲಿಕ್ ಮಾಡಿದ ಜಾಗ ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮ. ಬಂಟ್ವಾಳನ್ಯೂಸ್ ಗೆ ಇದನ್ನು ಕಳುಹಿಸಿದವರು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಶಮಂತ್.   


ಸೂರ್ಯಶಿಕಾರಿ – ಚಿತ್ರ: ಕಿರಣ್ ಹೊಳ್ಳ

ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಕಿರಣ್ ಮಂಗಳೂರಿನವರಾದರೂ ಉಡುಪಿ ನಿವಾಸಿ. ಬೀಚ್ ನಲ್ಲಿ ಸೈಕಲ್ ಸವಾರಿ ವೇಳೆ ಸೂರ್ಯನ ಹಿಡಿದಿಟ್ಟುಕೊಳ್ಳುವ ಆಸೆಯಿಂದ ಕ್ಲಿಕ್ಕಿಸಿದ ಚಿತ್ರವಿದು.  ಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಂಗಾಗಿ ಚಿತ್ರಗಳ ಸಂಗ್ರಹ ಆರಂಭಗೊಂಡಿದೆ….


ನೀರ ನೆರಳು – ಚಿತ್ರ: ಚಿರಾಗ್ ಕುಲಾಲ್

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಪ್ರಥಮ ಪಿಯುಸಿ ವಿದ್ಯಾರ್ಥಿ ಚಿರಾಗ್ ಕುಲಾಲ್ ಮಂಗಳೂರಿನ ಕುಳೂರು ನಿವಾಸಿ, ಫೊಟೋ ತೆಗೆಯುವುದು ಹವ್ಯಾಸ. ಮಂಗಳೂರು ಕುಳೂರಿನ ಅರ್ಪಿತಾ ಸ್ಟುಡಿಯೋ ಪ್ರಭಾಕರ ಕುಲಾಲ್ ಅವರ ಪುತ್ರನಾದ ಕಾರಣ ಕ್ಯಾಮರಾದ ಕುತೂಹಲ ಮೊದಲೇ…


ಮುಂಜಾನೆಯ ಮಂಜು Click by Kishore Peraje

ನನ್ನ ಹವ್ಯಾಸವಷ್ಟೇ ಅಲ್ಲ ಫೊಟೋ ತೆಗೆಯುವುದು ವೃತ್ತಿಯೂ ಹೌದು ಎನ್ನುತ್ತಾರೆ ಕಿಶೋರ್ ಪೆರಾಜೆ. ಬಿ.ಸಿ.ರೋಡಿನಲ್ಲಿ ನಮ್ಮ ಸ್ಟುಡಿಯೋ ಮೂಲಕ ವೃತ್ತಿ ಛಾಯಾಗ್ರಾಹಕನಾಗಿ, ಸಂಜೆ ವಾಣಿ ಪತ್ರಿಕಾ ವರದಿಗಾರನಾಗಿ ವಿವಿಧ ಜವಾಬ್ದಾರಿ ನಿಭಾಯಿಸುತ್ತಿರುವ ಕಿಶೋರ್ , ವರದಿಗಾರಿಕೆಗೆ ಹೋದಾಗ…ಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಮ್ ಸಂಗ್ರಹ ಆರಂಭ

ಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಂಗಾಗಿ ಚಿತ್ರಗಳ ಸಂಗ್ರಹ ಆರಂಭಗೊಂಡಿದೆ. ಕಪ್ಪು – ಬಿಳುಪು ಛಾಯಾಗ್ರಾಹಕ ಶೇಣಿ ಮುರಳಿ ಕ್ಲಿಕ್ಕಿಸಿದ ಏಕಾಂತ ಚಿತ್ರ ನಿಮ್ಮ ಮುಂದೆ ಇದೆ. ಛಾಯಾಂಕಣ ಕಾಲಂ ಕ್ಲಿಕ್ ಮಾಡಿದರೆ ನಿಮಗೆ ಫೊಟೋಗಳ ವೈವಿಧ್ಯ ದೊರಕಿಸಿಕೊಡುವ…ಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಮ್

ಸ್ನೇಹಿತರೇ, ಬಂಟ್ವಾಳನ್ಯೂಸ್ ನಿಮ್ಮೆಲ್ಲರ ನೆಚ್ಚಿನ ಜಾಲತಾಣವಾಗಿ ಮುನ್ನಡೆಯುತ್ತಿದೆ. ಸದಾ ಹೊಸತನ್ನು ನೀಡುವ ನಮ್ಮ ಹಂಬಲಕ್ಕೆ ನೀವು ಸಾಥ್ ನೀಡುತ್ತಿದ್ದೀರಿ. 2017ರಲ್ಲಿ ಹೊಸ ಅಂಕಣಗಳ ಜೊತೆ ಮತ್ತಷ್ಟು ಸಮೃದ್ಧ ಸಂಚಿಕೆಗಳನ್ನು ನಿಮಗಾಗಿ ಪ್ರತಿದಿನ ಒದಗಿಸುವ ಹಂಬಲ ನಮ್ಮದು. ಇದರ…