ಜಾಹೀರಾತು
ಲೋಕಸಭಾ ಚುನಾವಣೆಯಲ್ಲಿ 5 ಗಂಟೆ ವೇಳೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.71.83 ಮತದಾನವಾಗಿದೆ. ಬೆಳ್ತಂಗಡಿ ಶೇ. 75.59, ಮೂಡುಬಿದಿರೆ ಶೇ. 68.62, ಮಂಗಳೂರು ಉತ್ತರ ಶೇ. 69.75, ಮಂಗಳೂರು ದಕ್ಷಿಣ ಶೇ. 61.81, ಮಂಗಳೂರು ಶೇ. 73.45, ಬಂಟ್ವಾಳ ಶೇ. 73.69, ಪುತ್ತೂರು 75.2, ಸುಳ್ಯ ಶೇ. 78.35 ಮತದಾನವಾಗಿದೆ. ಬಾಂಜಾರುಮಲೆ ಬೂತ್ ನಲ್ಲಿ ಶೇ.100 ಮತದಾನವಾಗಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "5 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲೆ ಶೇ.71.83 ಮತದಾನ – ವಿವರ ಹೀಗಿದೆ."