ಬೆಟ್ಟದ ಮೇಲೆ – click by ಮಹಾಬಲೇಶ್ವರ ಜಿ.

bantwalnews.com Photo Album

ಜಾಹೀರಾತು

ವೃತ್ತಿ ಬೇರೆಯದ್ದೇ ಇದ್ದರೂ ಫೊಟೋ ತೆಗೆಯುವುದು ನನ್ನ ಹವ್ಯಾಸಗಳಲ್ಲಿ ಒಂದು. ಬೇರೆ ಬೇರೆ ಕಡೆ ವೃತ್ತಿಸಂಬಂಧಿ ಹಾಗೂ ಸಂತೋಷಕ್ಕಾಗಿ ತಿರುಗಾಟ ನಡೆಸುವ ಸಂದರ್ಭ ಫೊಟೋ ಕ್ಲಿಕ್ ಮಾಡುತ್ತೇನೆ. ಹಾಗೆ ಈ ಚಿತ್ರ ಕಳೆದ ಮಳೆಗಾಲದಲ್ಲಿ ಕವಳೆದುರ್ಗ ಎಂಬಲ್ಲಿ ತೆಗೆದಿದ್ದೆ. ಮಳೆ ಸಂದರ್ಭ ನೀರು ತುಂಬಿದ ಮೆಟ್ಟಿಲು ನೋಟವಿದು.

–    ಮಹಾಬಲೇಶ್ವರ ಜಿ.

ಹವ್ಯಾಸಿ ಛಾಯಾಗ್ರಾಹಕ, ಬೋಳಂತೂರು, ಕಲ್ಲಡ್ಕ.

ಜಾಹೀರಾತು

ಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಂಗಾಗಿ ಚಿತ್ರಗಳ ಸಂಗ್ರಹ ಆರಂಭಗೊಂಡಿದೆ. ಛಾಯಾಂಕಣ ಕಾಲಂ ಕ್ಲಿಕ್ ಮಾಡಿದರೆ ನಿಮಗೆ ಫೊಟೋಗಳ ವೈವಿಧ್ಯ ದೊರಕಿಸಿಕೊಡುವ ಪ್ರಯತ್ನದ ಭಾಗವಾಗಿ ಈ ಅಂಕಣ ಆರಂಭಗೊಂಡಿದೆ. ನೋಡಿ, ಪ್ರತಿಕ್ರಿಯಿಸಿ. ನೀವು ತೆಗೆದ ಚಿತ್ರ, ಅದರ ಸಂದರ್ಭದ ಪುಟ್ಟ ವಿವರಣೆಯೊಂದಗೆ ನಮಗೆ ಬರೆದು bantwalnews@gmail.com or harishmambady@gmail.com ವಿಳಾಸಕ್ಕೆ ಈ ಮೈಲ್ ಮಾಡಿ.  ಬಂಟ್ವಾಳನ್ಯೂಸ್ ನಲ್ಲಿ ನಿಮ್ಮ ಚಿತ್ರ ಪ್ರಕಟಗೊಳ್ಳುತ್ತವೆ. ಕ್ಲಿಕ್ ಮಾಡಿ, ನಮಗೆ ಕಳುಹಿಸಿ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಬೆಟ್ಟದ ಮೇಲೆ – click by ಮಹಾಬಲೇಶ್ವರ ಜಿ."

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*