ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಪ್ರಥಮ ಪಿಯುಸಿ ವಿದ್ಯಾರ್ಥಿ ಚಿರಾಗ್ ಕುಲಾಲ್ ಮಂಗಳೂರಿನ ಕುಳೂರು ನಿವಾಸಿ, ಫೊಟೋ ತೆಗೆಯುವುದು ಹವ್ಯಾಸ. ಮಂಗಳೂರು ಕುಳೂರಿನ ಅರ್ಪಿತಾ ಸ್ಟುಡಿಯೋ ಪ್ರಭಾಕರ ಕುಲಾಲ್ ಅವರ ಪುತ್ರನಾದ ಕಾರಣ ಕ್ಯಾಮರಾದ ಕುತೂಹಲ ಮೊದಲೇ ಇತ್ತು ಎನ್ನುತ್ತಾರೆ ಅವರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ನೆರಳು – ಚಿತ್ರ: ಚಿರಾಗ್ ಕುಲಾಲ್"