ಬಂಟ್ವಾಳ: ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಬಿ.ಮೂಡಕ್ಲಸ್ಟರ್ಮಟ್ಟದಪ್ರತಿಭಾಕಾರಂಜಿಯಲ್ಲಿ ಬಿ.ಮೂಡ ಸರಕಾಋಇ ಪ್ರಾಥಮಿಕಶಾಲೆಯವಿದ್ಯಾರ್ಥಿಗಳುಒಟ್ಟುಏಳುಬಹುಮಾನಗಳನ್ನುಪಡೆದುಕೊಂಡುಅತ್ಯುತ್ತಮಸಾಧನೆತೋರಿದ್ದಾರೆ.
ಕಿರಿಯವಿಭಾಗದಲ್ಲಿ 3ನೇ ತರಗತಿಯ ಚಿತ್ರಾಲಿ ಚಿತ್ರಕಲೆತೃತೀಯಸ್ಥಾನ,ನಾಲ್ಕನೇ ತರಗತಿಯಸಮರ್ಥ್ ಅಭಿನಯಗೀತೆಯಲ್ಲಿದ್ವಿತೀಯಸ್ಥಾನಮತ್ತುದೇಶಭಕ್ತಿಗೀತೆಯಲ್ಲಿತೃತೀಯಸ್ಥಾನ, ಹಿರಿಯವಿಭಾಗದಲ್ಲಿಏಳನೇ ತರಗತಿಯಆನಂದ್ಆಶುಭಾಷಣಪ್ರಥಮಸ್ಥಾನ, 6ನೇ ತರಗತಿಯ ವಿಭಾಕವನವಾಚನದಲ್ಲಿದ್ವಿತೀಯಸ್ಥಾನ, ಯಜ್ಞಶ್ರೀ–ಧಾರ್ಮಿಕಪಠಣದ್ವಿತೀಯಸ್ಥಾನ, ಏಳನೇ ತರಗತಿಯ ಹರ್ಷಿಣಿಕನ್ನಡಕಂಠಪಾಠತೃತೀಯಸ್ಥಾನ ಗಳಿಸಿದ್ದಾರೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಪ್ರತಿಭಾ ಕಾರಂಜಿ: ಬಿ.ಮೂಡ ಸರಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಸಾಧನೆ"
Be the first to comment on "ಪ್ರತಿಭಾ ಕಾರಂಜಿ: ಬಿ.ಮೂಡ ಸರಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಸಾಧನೆ"