ಬಂಟ್ವಾಳ ತಾಲೂಕಿನಾದ್ಯಂತ ಸಾರ್ವಜನಿಕ ಗಣೇಶೋತ್ಸವ ಸಂಭ್ರಮದಿಂದ ಆಚರಿಸಲ್ಪಟ್ಟಿತು. ಹಲವೆಡೆ ಒಂದು, ಎರಡು, ಮೂರು, ನಾಲ್ಕು ಹಾಗೂ ಐದು ದಿನಗಳ ಕಾರ್ಯಕ್ರಮಗಳು ಇದ್ದು, ಬಳಿಕ ಶೋಭಾಯಾತ್ರೆ ನಡೆಯುತ್ತದೆ. ತಾಲೂಕಿನ ಹಲವೆಡೆ ನಡೆದ ಗಣೇಶೋತ್ಸವ ಆಚರಣೆಗಳಲ್ಲಿ ಪೂಜಿಸಲಾದ ಗಣಪತಿ ಚಿತ್ರಗಳು ಇಲ್ಲಿವೆ. ಮುಂದೆ ಓದಿರಿ.

ಶೇಡಿಗುರಿಯಲ್ಲಿ ಗಣೇಶೋತ್ಸವ
ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಮುಂಭಾಗ ಹಿಂದು ಧಾರ್ಮಿಕ ಸೇವಾ ಸಮಿತಿ ವತಿಯಿಂದ ಪೂಜಿಸಲಾಗುತ್ತಿರುವ ಗಣಪತಿ

ಬಂಟ್ವಾಳದ ಜಕ್ರಿಬೆಟ್ಟುವಿನಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಗಣೇಶೋತ್ಸವದಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ

ಫರಂಗಿಪೇಟೆ ಹಿಂದು ಧಾರ್ಮಿಕ ಸೇವಾ ಸಮಿತಿ ವತಿಯಿಂದ ಪೂಜಿಸಲಾಗುವ ಗಣಪತಿ

ವಗ್ಗ ಕಾಡಬೆಟ್ಟುವಿನಲ್ಲಿ ಪೂಜಿಸಲಾದ ಗಣಪತಿ

ಸಿದ್ಧಕಟ್ಟೆಯಲ್ಲಿ ಪೂಜಿಸಲಾದ ವಿಘ್ನವಿನಾಯಕ

ಶೇಡಿಗುರಿಯಲ್ಲಿ ಗಣೇಶೋತ್ಸವ

ಶಂಭೂರು

ಪುಂಜಾಲಕಟ್ಟೆಯಲ್ಲಿ ಗೌರಿ ಗಣೇಶ

ನೀರಪಾದೆ

ನರಿಕೊಂಬು

ಮುಲ್ಕಾಜೆಮಾಡ

ಕಡೇಶಿವಾಲಯ

ಬೊಂಡಾಲ

ಬರಿಮಾರು

ಅಲ್ಲಿಪಾದೆ

ನಾವೂರು

ವಿಟ್ಲ – ವಿಹಿಂಪ

ಕಂಬಳಬೆಟ್ಟು ಧರ್ಮನಗರ

ಚಂದಳಿಕೆ

ವಿಟ್ಲ ಅರಮನೆ

ವಿಟ್ಲ ಅನಂತೇಶ್ವರ

Be the first to comment on "ಬಂಟ್ವಾಳ ತಾಲೂಕಿನಾದ್ಯಂತ ಗಣೇಶೋತ್ಸವ ಸಂಭ್ರಮ– ತಾಲೂಕಿನ ಗಣೇಶೋತ್ಸವಗಳ PHOTO GALLERY ಇಲ್ಲಿದೆ, ಕ್ಲಿಕ್ ಮಾಡಿರಿ"