ಜಾಹೀರಾತು
ಕಾರುಗಳ ನಡುವೆ ನಡೆದ ಅಪಘಾತದಿಂದ ಬಿ.ಸಿ.ರೋಡಿನ ಸೇತುವೆಯಲ್ಲಿ ಟ್ರಾಫಿಕ್ ಜಾಮ್ ಮಂಗಳವಾರ ಸಂಜೆ ಆಯಿತು. ಈ ಸಂದರ್ಭ ಹಳೇ ಸೇತುವೆಯಲ್ಲೂ ವಾಹನಗಳು ಸಾಗಿದವು. ಬಂಟ್ವಾಳ ಟ್ರಾಫಿಕ್ ಪೊಲೀಸರು ವಾಹನ ಸಂಚಾರ ಸುಗಮಗೊಳಿಸಲು ಸಹಕರಿಸಿದರು. ಚಿತ್ರಗಳು ಇಲ್ಲಿವೆ.
ಜಾಹೀರಾತು

ಪಾಣೆಮಂಗಳೂರು ಹಳೇ ಸೇತುವೆಯಿಂದ ಇನ್ನೊಂದು ಸೇತುವೆಯಲ್ಲಿ ಟ್ರಾಫಿಕ್ ಜಾಮ್ ಕಂಡದ್ದು ಹೀಗೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಬಿ.ಸಿ.ರೋಡಿನಲ್ಲಿ ಆಕ್ಸಿಡೆಂಟ್, ಟ್ರಾಫಿಕ್ ಜಾಮ್: PHOTOS"