ಜಾಹೀರಾತು
2013ರ ಚುನಾವಣೆಯಲ್ಲಿ ದ.ಕ.ಜಿಲ್ಲೆಯ 8 ಸ್ಥಾನಗಳಲ್ಲಿ 7 ಕಾಂಗ್ರೆಸ್ 1 ಬಿಜೆಪಿ. 2018ರಲ್ಲಿ ಉಲ್ಟಾ. 8ರಲ್ಲಿ 7 ಬಿಜೆಪಿ 1 ಕಾಂಗ್ರೆಸ್. 2023ರಲ್ಲಿ ಯಾರಿಗೆ ಸರಣಿ ಜಯ? ಬಂಟ್ವಾಳದಲ್ಲಿಯೂ ರಾಜೇಶ್ ನಾಯ್ಕ್ ಮತ್ತು ರಮಾನಾಥ ರೈ ಸತತ ಮೂರನೇ ಬಾರಿ ಎದುರಾಳಿಗಳಾಗಿದ್ದಾರೆ. ವಿಜಯಮಾಲೆ ಯಾರಿಗೆ? ಮಂಗಳೂರಿನ ಹೊರವಲಯದ ಎನ್.ಐ.ಟಿ.ಕೆ.ಯಲ್ಲಿ ಮತ ಎಣಿಕೆ ಆರಂಭವಾಗಿದ್ದು ಚುನಾವಣೆಯ ಅಧಿಕೃತ ಮುನ್ನಡೆ, ಫಲಿತಾಂಶಗಳು ಕ್ಷಣಕ್ಷಣಕ್ಕೆ ಬದಲಾಗುತ್ತಿವೆ. ಆದರೆ ನಿಖರ ಫಲಿತಾಂಶ ದೊರಕಲು ಈ ಕೆಳಗಿನ ಲಿಂಕ್ ಗಳನ್ನು ಕ್ಲಿಕ್ ಮಾಡಿರಿ.
ಇದು HT ಕನ್ನಡ ಲಿಂಕ್, ತಾಜಾ ಸುದ್ದಿಗಳು ಮತ್ತು ಲೈವ್ ಅಪ್ ಡೇಟ್ ಗಳಿಗಾಗಿ
ಜಾಹೀರಾತು
ಇದು ಆಯೋಗದ ಲಿಂಕ್ ಕ್ಲಿಕ್ ಮಾಡಿರಿ
ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ELECTION 2023 RESULT: ದಕ್ಷಿಣ ಕನ್ನಡ, ಬಂಟ್ವಾಳ: ಈ ಬಾರಿ ‘ಸರಣಿಜಯ’ ಯಾರಿಗೆ? ಲೈವ್ ಅಪ್ ಡೇಟ್ ಗಳಿಗೆ ಕ್ಲಿಕ್ ಮಾಡಿರಿ"