ಜಾಹೀರಾತು
ಬಂಟ್ವಾಳ: ಬಂಟ್ವಾಳದ ನೂತನ ತಹಸೀಲ್ದಾರ್ ಆಗಿ ಎಸ್.ಬಿ.ಕೂಡಲಿಗಿ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು. ಕಿರು ಅವಧಿಯ ಮಟ್ಟಿಗೆ ತಹಸೀಲ್ದಾರ್ ಆಗಿ ಆಗಮಿಸಿದ್ದ ಕೆ.ಎಸ್.ದಯಾನಂದ್ ಅವರು ಮರಳಿ ಜಿಲ್ಲಾಧಿಕಾರಿ ಕಚೇರಿಯ ಕರ್ತವ್ಯಕ್ಕೆ ತೆರಳಿದರು. ಡಾ. ಸ್ಮಿತಾ ರಾಮು ಅವರ ವರ್ಗಾವಣೆ ಬಳಿಕ ಎರಡನೇ ತಹಸೀಲ್ದಾರ್ ಬಂಟ್ವಾಳಕ್ಕೆ ಆಗಮಿಸುತ್ತಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಬಂಟ್ವಾಳಕ್ಕೆ ಮತ್ತೆ ಹೊಸ ತಹಸೀಲ್ದಾರ್"