‘ಸಂಭ್ರಮ ಇಲೆಕ್ಟ್ರಾನಿಕ್ಸ್’ ನಲ್ಲಿ ಹಬ್ಬದ ಖರೀದಿ ಯಾಕೆಂದರೆ ಇಲ್ಲಿದೆ ಕಾರಣ…

ಕಲ್ಲಡ್ಕ: ಗ್ರಾಹಕಸ್ನೇಹಿ ಸಿಬ್ಬಂದಿ, ಒಮ್ಮೆ ಬಂದರೆ ಮತ್ತೊಮ್ಮೆ ಖರೀದಿಗೆ ಬರುವಂಥ ಗುಣಮಟ್ಟದ ಗೃಹೋಪಯೋಗಿ ವಸ್ತುಗಳನ್ನು ಹೊಂದಿರುವ   ಕಲ್ಲಡ್ಕ, ಬಿ.ಸಿ.ರೋಡ್ (ತಲಪಾಡಿ) ಮತ್ತು ಮಾಣಿ ಜಂಕ್ಷನ್ ನಲ್ಲಿ ಮಳಿಗೆಗಳನ್ನು ಹೊಂದಿರುವ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ ಸಹಿತ ಗೃಹೋಪಯೋಗಿ ಉತ್ಪನ್ನಗಳ ಮಾರಾಟ ಮಳಿಗೆ ಸಂಭ್ರಮ ಎಲೆಕ್ಟ್ರಾನಿಕ್ಸ್ ನಲ್ಲಿ ಈಗಾಗಲೇ ವಿಶಿಷ್ಟ ಮತ್ತು ವಿನೂತನ ಮಾದರಿಯ ಮಾರಾಟ ಮೇಳ ಆರಂಭಗೊಂಡಿದೆ ಎಂದು ಸಂಸ್ಥೆ ಮಾಲೀಕ ಗಿರೀಶ್ ನೆಟ್ಲ ತಿಳಿಸಿದ್ದಾರೆ.

ಹೋಮ್ ಡೆಲಿವರಿ ಮತ್ತು ಇಎಂಐ ಸೌಲಭ್ಯದೊಂದಿಗೆ ಗ್ರಾಹಕರ ಮನಮುಟ್ಟುವ ವಸ್ತುಗಳು ಇಲ್ಲಿವೆ. ಶಾಪಿಂಗ್ ಹಬ್ಬದ ಬಂಪರ್ ಬಹುಮಾನವಾಗಿ ಉಚಿತ ವಿದ್ಯಾಭ್ಯಾಸಕ್ಕಾಗಿ  50,000 ರೂ ನಗದನ್ನು ಕೊಡುಗೆಯಾಗಿ ನೀಡಲಾಗುತ್ತದೆ. ಮೊದಲ ಬಹುಮಾನ ಸ್ಮಾರ್ಟ್ ಫೋನ್, ಎರಡನೇ ಬಹುಮಾನ ಮ್ಯಾಟ್ರೆಸ್, ಮೂರನೇ ಬಹುಮಾನ ಟ್ರೋಲಿ ಬ್ಯಾಗ್ ಮೋರ್ ಎಂಡ್ ಮೋರ್ ಗಿಫ್ಟಾಗಿ ಟಿಪ್ ಟಾಪ್ ಆಫರ್ ಗಳಿದ್ದು, 50 ಇಂಚಿನ ಎಲ್‌ಇಡಿ ಟಿವಿಯನ್ನು 40 ಇಂಚ್ ಟಿವಿಯ ಬೆಲೆಯಾದ 28,000 ರೂಗಳಿಗೆ ಪಡೆಯಲು ಅವಕಾಶ ಕೊಡಲಾಗುತ್ತಿದೆ. ದೀಪಾವಳಿ ಹಿನ್ನೆಲೆಯ ಆಫರ್ ಸೀಮಿತ ಅವಧಿಗಷ್ಟೇ ಲಭ್ಯ. ನವನವೀನ ಮಾದರಿಯ ಫರ್ನಿಚರ್‌ಗಳ ಸಂಗ್ರಹವಿದ್ದು, ಅತ್ಯಂತ ಕಡಿಮೆ ಬೆಲೆಗೆ ಸ್ಥಳೀಯ ಕುಶಲಕರ್ಮಿಗಳಿಂದ ತಯಾರಿಸಲಾದ ಪೀಠೋಪಕರಣಗಳ ಬೃಹತ್ ಸಂಗ್ರಹ ಇದೆ. ಪ್ರತಿ 1 ಸಾವಿರ ರೂ ಖರೀದಿಗೆ ಲಕ್ಕಿ ಡ್ರಾ ಇದೆ.

ಇಷ್ಟೇ ಅಲ್ಲದೆ, ವಿಜಯ ಕರ್ನಾಟಕ ಪತ್ರಿಕೆಯ ದೀಪೋತ್ಸವ ಹಿನ್ನೆಲೆಯಲ್ಲಿ ಕಲ್ಲಡ್ಕ, ಬಿ.ಸಿ.ರೋಡು ಮತ್ತು ಮಾಣಿಯಲ್ಲಿರುವ ಸಂಸ್ಥೆಯ ಪ್ರತಿ 2 ಸಾವಿರ ರೂ ಖರೀದಿಗೆ ಕೂಪನ್ ಗಳನ್ನು ನೀಡಲಾಗುತ್ತದೆ. ಈ ಮೂಲಕ ಗ್ರಾಹಕರು ಸ್ಕೂಟಿ, ಎಲ್‌ಇಡಿ ಟಿವಿ, ಮಿಕ್ಸಿ, ಮೊಬೈಲ್, ಐರನ್ ಬಾಕ್ಸ್, ಡೈನಿಂಗ್ ಸೆಟ್, ಸ್ಮಾರ್ಟ್ ವಾಚ್, ತವಾ, ವಾಯರ್‌ಲೆಸ್ ಹೆಡ್ ಫೋನ್, ಹಾಟ್ ಜಗ್ ಸೇರಿದಂತೆ ನೂರಕ್ಕೂ ಅಧಿಕ ಬಹುಮಾನವನ್ನು ಗೆಲ್ಲುವ ಅವಕಾಶ. ನವೆಂಬರ್ ೭ರ ವರೆಗೆ ಎಲ್ಲ ಕೊಡುಗೆಗಳು ಲಭ್ಯ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Bantwal News
2016 ನವೆಂಬರ್ 10ರಂದು ಆರಂಭಗೊಂಡ ಬಂಟ್ವಾಳದ ಮೊದಲ ವೆಬ್ ಪತ್ರಿಕೆ ಇದು. 25 ಲಕ್ಷಕ್ಕಿಂತಲೂ ಅಧಿಕ ಮಂದಿ ಕೇವಲ 45 ತಿಂಗಳಲ್ಲೇ ಓದಿದ ಜಾಲತಾಣವಿದು. ಸಂಪಾದಕ: ಹರೀಶ ಮಾಂಬಾಡಿ. ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಅವಸರದ ಸುದ್ದಿ ಕೊಡದೆ, ಮಾಹಿತಿ ಖಚಿತಗೊಂಡ ಬಳಿಕವಷ್ಟೇ ಪ್ರಕಟಿಸಲಾಗುತ್ತದೆ. ಅತಿರಂಜಿತ ಸುದ್ದಿ ಇಲ್ಲಿಲ್ಲ. ಇದು www.bantwalnews.com ಧ್ಯೇಯ.

Be the first to comment on "‘ಸಂಭ್ರಮ ಇಲೆಕ್ಟ್ರಾನಿಕ್ಸ್’ ನಲ್ಲಿ ಹಬ್ಬದ ಖರೀದಿ ಯಾಕೆಂದರೆ ಇಲ್ಲಿದೆ ಕಾರಣ…"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*