ಮೆಲ್ಕಾರ್ ನಲ್ಲಿ ನಾಳೆ RJ BOUTIQE ಮಹಿಳಾ ಉಡುಪುಗಳ ಸುಸಜ್ಜಿತ ಹವಾನಿಯಂತ್ರಿತ ಶೋರೂಂ ಉದ್ಘಾಟನೆ

ಬಂಟ್ವಾಳ:  ಮೆಲ್ಕಾರ್ ಮಂಗಳೂರು  ವಿಶ್ವವಿದ್ಯಾಲಯ ರಸ್ತೆಯಲ್ಲಿ ನೂತನವಾಗಿ RJ BOUTIQE ವಸ್ತ್ರ ಮಳಿಗೆ ಸೆ.29ರ ಗುರುವಾರ ಶುಭಾರಂಭಗೊಳ್ಳಲಿದೆ.

ಮೆಲ್ಕಾರ್ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಚಿನ್ನದ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಆರ್ .ಜೆ ಗೋಲ್ಡ್ ಇದೀಗ ಮಹಿಳೆಯರ ಉಡುಪುಗಳ ಸುಸಜ್ಜಿತ ಸಂಪೂರ್ಣ ಹವಾನಿಯಂತ್ರಿತ ಶೋರೂಂನ್ನು(ladies, kids, one grama gold born baby)  ತೆರೆಯುತ್ತಿದೆ. ಮಹಿಳೆಯರ ಮನಸೂರೆಗೊಳ್ಳುವ, ಸೂರತ್, ಅಹಮದಾಬಾದ್, ಮುಂಬೈ, ಡಿಲ್ಲಿ, ಕಲ್ಕತ್ತಾ, ಜಯಪುರದ ಉನ್ನತ ಡಿಸೈನರಿಂದ ತಯಾರಿಸಿದ ಸರಾರ, ಪೆನ್ಸಿಲ್ ಪ್ಯಾಂಟ್, ಫ್ಲಾಝೋ, ಲೆಹಂಗ, ಗೌನ್ಸ್ ಗಳ ವಿಶೇಷ ಸಂಗ್ರಹ ಇಲ್ಲಿದೆ. ನೂತನ ಸಂಸ್ಥೆಯ ಶುಭಾರಂಭದ ಪ್ರಯುಕ್ತ  ಪ್ರತೀ 5000 ರೂಪಾಯಿ ಖರೀದಿಯೊಂದಿಗೆ 500 ರೂಪಾಯಿಯ ಗಿಫ್ಟ್ ವೋಚರ್  ಕೊಡುಗೆ ನೀಡಲಾಗಿದೆ.‌

ಮದುವೆ ಖರೀದಿಯ ಬೃಹತ್ ಸಂಗ್ರಹ ಇಲ್ಲಿದೆ. ಸಯ್ಯದ್ ಕೆ.ಎಸ್.ಅಟ್ಟಕೊಯ ತಂಗಲ್ ಕುಂಬೊಲ್ ದುವಾಃ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪೂಕುಂಞ ತಂಗಲ್ ಉದ್ಯಾವರ,  ಎಮ್.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಶಾಸಕ  ಯು.ಟಿ ಖಾದರ್, ಮಾಜಿ ಸಚಿವ ಬಿ. ರಮಾನಾಥ್ ರೈ, ಬಂಟ್ವಾಳ ಪುರಸಭೆಯ ಉಪಾಧ್ಯಕ್ಷೆ  ಜೆಸಿಂತ ಡಿಸೋಜ, ಸದಸ್ಯರಾದ ಅಬೂಬಕರ್ ಸಿದ್ದಿಕ್, ದ್ರಿಶ್, ಸಿಂಗಾರಿ ಬೀಡಿಯ  ಹಾಜಿ ಎನ್ ಸುಲೈಮಾನ್, ಎಂ ಎಚ್ ಹೈಟ್ಸ್ ನ  ಮೊಹಮ್ಮದ್ ಇಕ್ಬಾಲ್ ಎಮ್ ಎಚ್, ಯೂತ್ ಕಾಂಗ್ರೆಸ್ ಕಾರ್ಯದರ್ಶಿ ನಾಸಿರ್ ಸಮಾನಿಗೆ ಮೊದಲಾದವರು ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Bantwal News
2016 ನವೆಂಬರ್ 10ರಂದು ಆರಂಭಗೊಂಡ ಬಂಟ್ವಾಳದ ಮೊದಲ ವೆಬ್ ಪತ್ರಿಕೆ ಇದು. 25 ಲಕ್ಷಕ್ಕಿಂತಲೂ ಅಧಿಕ ಮಂದಿ ಕೇವಲ 45 ತಿಂಗಳಲ್ಲೇ ಓದಿದ ಜಾಲತಾಣವಿದು. ಸಂಪಾದಕ: ಹರೀಶ ಮಾಂಬಾಡಿ. ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಅವಸರದ ಸುದ್ದಿ ಕೊಡದೆ, ಮಾಹಿತಿ ಖಚಿತಗೊಂಡ ಬಳಿಕವಷ್ಟೇ ಪ್ರಕಟಿಸಲಾಗುತ್ತದೆ. ಅತಿರಂಜಿತ ಸುದ್ದಿ ಇಲ್ಲಿಲ್ಲ. ಇದು www.bantwalnews.com ಧ್ಯೇಯ.

Be the first to comment on "ಮೆಲ್ಕಾರ್ ನಲ್ಲಿ ನಾಳೆ RJ BOUTIQE ಮಹಿಳಾ ಉಡುಪುಗಳ ಸುಸಜ್ಜಿತ ಹವಾನಿಯಂತ್ರಿತ ಶೋರೂಂ ಉದ್ಘಾಟನೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*