ಬಂಟ್ವಾಳ: ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತಲಪಾಡಿ ಬೂತ್ ಸಮಿತಿ ವತಿಯಿಂದ 2020-21ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೈಕ್ಷಣಿಕ ಸಾಧನೆ ಗೈದ ಐವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.ವಿದ್ಯಾರ್ಥಿಗಳಾ ಫಾತಿಮಾ ಕನ್ಸಾ, ಫಾತಿಮಾ ಶಿಫಾನ , ಸಲ್ಮಾನ್ ಪಾರಿಶ್, ಇಹಾನ್ ಶೇಖ್ ರಝಾಕ್ , ಫಕ್ರುದ್ದೀನ್ ಮಾಹಿಲ್ ಇವರನ್ನು ಸನ್ಮಾನಿಸಲಾಯಿತು.ಈ ಸಂಧರ್ಭದಲ್ಲಿ ಎಸ್ಡಿಪಿಐ ತಲಪಾಡಿ ಬೂತ್ ಸಮಿತಿ ಅಧ್ಯಕ್ಷ ಬಿ.ಸಿ. ಲತೀಫ್ , ಕಾರ್ಯದರ್ಶಿ ಅನ್ವರ್ ಕೆ.ಎಚ್ , ಶಾಹುಲ್ ತಲಪಾಡಿ, ಅನ್ವರ್ ಬಿ.ಕೂಟ್ಲು, ಶಮೀರ್ ಕೆ.ಎಚ್. ಉಪಸ್ಥಿತರಿದ್ದರು.ಅಶ್ರಫ್ ಬಿ.ಎಂ.ಟಿ.ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಎಸ್ಡಿಪಿಐ ತಲಪಾಡಿ ಬೂತ್ ಸಮಿತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ"