ಜಾಹೀರಾತು
ಬಂಟ್ವಾಳ: ಸೋಮವಾರ ಹುಟ್ಟುಹಬ್ಬ ಆಚರಿಸುತ್ತಿರುವ ಹಕ್ಕುಪತ್ರ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕ ಯು.ಟಿ.ಖಾದರ್, ಬಿ.ಸಿ.ರೋಡಿನ ಕ್ಯಾಂಟೀನ್ ಒಂದರಲ್ಲಿ ತನ್ನ ಸಂಗಡಿಗರೊಂದಿಗೆ ಚಹಾಕೂಟ ನಡೆಸಿದರು. ಬಿ.ಸಿ.ರೋಡಿನ ಹೆಗ್ಡೆ ಕ್ಯಾಂಟೀನ್ (ನಾಗ ಕ್ಯಾಂಟೀನ್ ಎಂದು ಪ್ರಚಲಿತ)ನಲ್ಲಿ ನಿಂತುಕೊಂಡೇ ಚಹಾ ಸೇವಿಸಿದ ಖಾದರ್ ಜೊತೆಗೆ ಪಕ್ಷದ ನಾಯಕರು ಉಪಸ್ಥಿತರಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಿ.ಸಿ.ರೋಡಿನ ಕ್ಯಾಂಟೀನ್ ನಲ್ಲಿ ಖಾದರ್ ಹುಟ್ಟುಹಬ್ಬದ ಚಹಾಕೂಟ"