ಜಾಹೀರಾತು
ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಮತ್ತು ದಿ.ಫ್ಲೋಟಿಂಗ್ ಶಟ್ಲರ್ ಆಶ್ರಯದಲ್ಲಿ ಬ್ಯಾಡ್ಮಿಂಟನ್ ಪಂದ್ಯಾಟ ಬಿ.ಸಿ.ರೋಡಿನ ಬಿ.ಎಚ್.ಪಿ. ಬ್ಯಾಡ್ಮಿಂಟನ್ ಅಕಾಡಮಿಯಲ್ಲಿ ನಡೆಯಿತು. ರೋಟರಿ ಟೌನ್ ಅಧ್ಯಕ್ಷ ಪದ್ಮನಾಭ ರೈ ಉದ್ಘಾಟಿಸಿದರು. ರೊಟೆರಿಯನ್ನುಗಳಾದ ಕಾರ್ಯದರ್ಶಿ ಕಿಶೋರ್, ಝೋನಲ್ ಲೆಫ್ಟಿನೆಂಟ್ ಜಯರಾಜ್ ಎಸ್ ಬಂಗೇರ, ಶಾಂತರಾಜ್, ಗಣೇಶ್ ಶೆಟ್ಟಿ, ಸುಧಾಕರ್ ಸಾಲಿಯಾನ್, ಸುರೇಶ್ ಸಾಲಿಯಾನ್, ಸುರೇಶ ಬಂಟ್ವಾಳ, ಮೊಹಮ್ಮದ್ ಹನೀಫ್, ಅನ್ಸ್ನ ಮಂಜುಳಾ ಶಾಂತರಾಜ್, ಜಿಲ್ಲಾ ಇಂಟಕ್ ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ, ಕ್ರೀಡಾಂಗಣದ ಮಾಲಕ ಶ್ರೀನಾಥ್, ಹಿರಿಯ ಆಟಗಾರ ಸಾಗರ್ ಸುರೇಶ, ಉದ್ಯಮಿ ಜೀಸನ್ ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ರೋಟರಿ ಕ್ಲಬ್ ಬಂಟ್ವಾಳ ಟೌನ್ ನಿಂದ ಬ್ಯಾಡ್ಮಿಂಟನ್ ಪಂದ್ಯಾಟ"