ಜಾಹೀರಾತು
ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಗುರುವಾರವೂ ಗಾಳಿ ಮಳೆ ಮುಂದುವರಿದಿದ್ದು, ಏಳು ಕಡೆಗಳಲ್ಲಿ ಹಾನಿ ಸಂಭವಿಸಿದೆ. ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣಗೋಡೆ ಮೇಲೆ ಮರ ಬಿದ್ದು ರಸ್ತೆ ಬಂದ್ ಆಗಿದ್ದು, ಬಳಿಕ ಅದನ್ನು ತೆರವು ಮಾಡಲಾಯಿತು. ಪುದು ಗ್ರಾಮದ ಹೊನ್ನಮ್ಮ ಅವರ ಮನೆ, ಇಡ್ಕಿದು ಗ್ರಾಮದ ಸುಶೀಲ ಅವರ ಮನೆ, ಕೆದಿಲ ಗ್ರಾಮದ ಬೀಪಾತಿಮಾ ಮನೆ, ವಿಟ್ಲಪಡ್ನೂರು ಗ್ರಾಮದ ಸೇಸಪ್ಪ ಬೆದ್ರಕಾಡು ಅವರ ಮನೆ, ಪುದು ಗ್ರಾಮದ ಜಮೀಲ ಅವರ ಮನೆ, ಮಹಮ್ಮದ್ ಸಾಹಿದ್ ಎಂಬವರ ಮನೆಗೆ ಹಾನಿಯಾಗಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಮುಂದುವರಿದ ಗಾಳಿ ಮಳೆ: ಬಂಟ್ವಾಳ ತಾಲೂಕಿನ 7 ಕಡೆ ಹಾನಿ"