ಬಂಟ್ವಾಳ: ಬಂಟ್ವಾಳ ಕೆಳಗಿನಪೇಟೆಯಲ್ಲಿ ಬಶೀರ್ ಬಂಟ್ವಾಳ ಪ್ರಾಯೋಜಕತ್ವದಲ್ಲಿ ಎಸ್.ಕೆ.ಎಸ್.ಎಸ್.ಎಫ್. ಘಟಕ ವತಿಯಿಂದ ಈದ್ ಕಿಟ್ ಅನ್ನು ಗುರುವಾರ ವಿತರಿಸಲಾಯಿತು. ಸ್ಥಳಿಯ ಖತೀಬರಾದ ಇಸ್ಮಾಯಿಲ್ ಫೈಝಿ ಗಟ್ಟಿಮನೆ ಉಸ್ತಾದರು ಪ್ರಾರ್ಥಿಸಿದರು. ಮಸೀದಿ ಮುಹಝ್ಝಿನ್ ಶುಹೈಬ್ ಉಸ್ತಾದ್, ಪ್ರಧಾನ ಕಾರ್ಯದರ್ಶಿ ಹಾರೂನ್ ರಶೀದ್ ಬಂಟ್ವಾಳ ಮತ್ತು ಉಪಾಧ್ಯಕ್ಷರಾದ ಸವಾಝ್ ಬಂಟ್ವಾಳ ಹಾಗೂ ಸದಸ್ಯರಾದ ಬಿಲಾಲ್, ಸವಾದ್ ಬಂಟ್ವಾಳ ಮತ್ತಿತರು ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಎಸ್.ಕೆ.ಎಸ್.ಎಸ್.ಎಫ್. ಘಟಕದಿಂದ ಈದ್ ಕಿಟ್ ವಿತರಣೆ"