ಬಂಟ್ವಾಳ: ಬಂಟ್ವಾಳ ಪೇಟೆಯ ಕಂಟೈನ್ಮೆಂಟ್ ವಲಯದ ಗಡಿಯನ್ನು ಮರುನಿಗದಿಗೊಳಿಸಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಸಂಜೆ ಆದೇಶ ಹೊರಡಿಸಿದ್ದಾರೆ. ಪೂರ್ವ, ಪಶ್ಚಿಮ ಉತ್ತರ ಮತ್ತು ದಕ್ಷಿಣಕ್ಕೆ ನಿರ್ದಿಷ್ಟ ಗಡಿಗುರುತನ್ನು ತಿಳಿಸಲಾಗಿದೆ. ಈ ಆದೇಶದ ಬಳಿಕ ಬಂಟ್ವಾಳ ಪುರಸಭೆ ಬಳಿಯಿಂದ ರಥಬೀದಿಯಲ್ಲಿದ್ದ ಗಡಿ ತೆರವುಗೊಳ್ಳಲು ಸಾಧ್ಯವಾಗಿದೆ. ಆದೇಶ ಹೊರಬಿದ್ದ ಬಳಿಕ ಈ ಮೊದಲು ರಸ್ತೆಯಲ್ಲಿ ಮಣ್ಣಿನಿಂದ ಮಾಡಿದ್ದ ಬ್ಲಾಕ್ ಗಳನ್ನು ಜೆಸಿಬಿ ಮೂಲಕ ತೆರವುಗೊಳಿಸುವ ಕಾರ್ಯ ನಿನ್ನೆ ರಾತ್ರಿ ನಡೆಯಿತು.
ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಂಟ್ವಾಳ ಪೇಟೆ ಕಂಟೈನ್ಮೆಂಟ್ ವಲಯ ಗಡಿ ಮರುನಿಗದಿ"