ಜಾಹೀರಾತು
ಬಂಟ್ವಾಳ ಉಪವಿಭಾಗ ವ್ಯಾಪ್ತಿಯ ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕುಗಳ ಪೊಲೀಸರ ಆರೋಗ್ಯ ತಪಾಸಣೆಯನ್ನು ಬುಧವಾರ ನಡೆಸಲಾಯಿತು. ನಾನಾ ಠಾಣೆಗಳ ಸುಮಾರು 300ರಷ್ಟು ಪೊಲೀಸರ ಆರೋಗ್ಯ ತಪಾಸಣೆಯನ್ನು ಸರಕಾರಿ ವೈದ್ಯ ಸಿಬ್ಬಂದಿ ನಡೆಸಿದರು. ಬಂಟ್ವಾಳ ಡಿ.ವೈ.ಎಸ್.ಪಿ ವೆಲಂಟೈನ್ ಡಿಸೋಜ, ನಗರ ಠಾಣಾ ಎಸ್ಸ್ಐ ಅವಿನಾಶ್ ಸಹಿತ ಸಿಬ್ಬಂದಿ ಆರೋಗ್ಯ ತಪಾಸಣೆಯನ್ನು ಬುಧವಾರ ಬೆಳಗ್ಗೆ ಮಾಡಲಾಯಿತು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಂಟ್ವಾಳ ಪೊಲೀಸರ ಆರೋಗ್ಯ ತಪಾಸಣೆ"