ಶ್ರೀಮೂಕಾಂಬಿಕಾ ಶ್ರೀರಾಮ ಭಜನಾ ಮಂದಿರ ಬ್ರಹ್ಮರಕೂಟ್ಲು ಕ್ಷೇತ್ರದಿಂದ ಭಾರತ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ದರಿಬಾಗಿಲು ಬ್ರಹ್ಮರಕೂಟ್ಲು ವಳವೂರು ಉಮಣಗುಡ್ಡೆ ಪಲ್ಕೆ ಪುಡಿಕೆಲ್ಲಾಯ ಕೋಡಿಯ 140 ಕ್ಕಿಂತ ಮಿಗಿಲಾದ ಮನೆಗಳಿಗೆ ಪಡಿತರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಜಾಹೀರಾತು
ಇದರಲ್ಲಿ ವಿಶೇಷತೆಯೇನೆಂದರೆ ಯಾವುದೇ ಒಬ್ಬ ದಾನಿಗಳ ಹೆಸರನ್ನಾಗಲಿ ಅಥವಾ ಸಂಕಷ್ಟದ ಮನೆಯವರ ಹೆಸರು ಫೋಟೋವನ್ನು ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಲ್ಲ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "140ಕ್ಕೂ ಮಿಕ್ಕಿ ಮನೆಗಳಿಗೆ ದರಿಬಾಗಿಲು ಶ್ರೀಮೂಕಾಂಬಿಕಾ ಶ್ರೀರಾಮ ಭಜನಾ ಮಂದಿರ ನೆರವು"