ಉಪ್ಪಿನಂಗಡಿ ಉಬಾರ್ ಚೆಸ್ ಅಕಾಡೆಮಿಯಿಂದ ಉಬಾರ್ ಚೆಸ್ ಟ್ರೋಫಿಗಾಗಿ ಅಂತರ್ಜಿಲ್ಲಾ ರಾಪಿಡ್ ಚೆಸ್ ಟೂರ್ನಮೆಂಟ್ ಫೆ.21ರಂದು ಬೆಳಗ್ಗೆ 9ರಿಂದ ನಡೆಯಲಿದೆ. ಉಪ್ಪಿನಂಗಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಈ ಕೂಟಕ್ಕೆ ಡಿಕೆಸಿಎ(ರಿ) ಸಹಕಾರ ನೀಡಲಿದೆ ಎಂದು ಸಂಘಟಕ ಜಗನ್ನಾಥ ಅಡಪ ತಿಳಿಸಿದ್ದಾರೆ. ವಿವರ ಇಲ್ಲಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಉಬಾರ್ ಚೆಸ್ ಟ್ರೋಫಿ ಫೆ.21ರಂದು"