www.bantwalnews.com Editor: Harish Mambady
ಬುಧವಾರ ದಿನವಿಡೀ ಮಳೆ ಇರದಿದ್ದರೂ ಭಾರಿ ಗಾಳಿ ಜನರನ್ನು ಬೆಚ್ಚಿಬೀಳಿಸಿತು. ಬೆಳಗ್ಗೆ ಎರಡು ಬಾರಿ ಮರಗಳೇ ಉರುಳುವಷ್ಟು ವೇಗದಲ್ಲಿ ಗಾಳಿ ಬೀಸಿದರೆ, ಸಂಜೆ ಸುಮಾರು 6.15ರ ವೇಳೆ ಬೀಸಿದ ಗಾಳಿಗೆ ಬಿ.ಸಿ.ರೋಡಿನ ಪೊಲೀಸ್ ಸ್ಟೇಶನ್, ಕೋರ್ಟಿಗೆ ಹೋಗುವ ರಸ್ತೆಯಲ್ಲಿ ಮರದ ಗೆಲ್ಲೊಂದು ಬಿತ್ತು. ಅದೃಷ್ಟವಶಾತ್ ಅಲ್ಲಿ ವಾಹನ ಇಲ್ಲದ ಕಾರಣ ಅಪಾಯ ತಪ್ಪಿತು. ಬೆಳಗ್ಗೆ ಬೀಸಿದ ಗಾಳಿ ಸಹಿತ ಮಳೆಗೂ ಸುಮಾರು 30ಕ್ಕೂ ಅಧಿಕ ಕಡೆ ಹಾನಿಗಳು ಸಂಭವಿಸಿವೆ.
ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಂಟ್ವಾಳ, ಬಿ.ಸಿ.ರೋಡಿನ ಜನರನ್ನು ಬೆಚ್ಚಿಬೀಳಿಸಿದ ಭಾರಿ ಗಾಳಿ"