UPDATES 9.30
ಲೋಕಸಭೆ ಚುನಾವಣೆ ಮತ ಎಣಿಕೆಯಲ್ಲಿ 5ನೇ ಸುತ್ತಿನಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ 18635 ಮತಗಳ ಮುನ್ನಡೆ ಗಳಿಸಿದ್ದಾರೆ. ಇದು 5ನೇ ಸುತ್ತಿನ ಮತ ಎಣಿಕೆಯ ವಿವರ ಇಲ್ಲಿದೆ.
- ನಳಿನ್ ಕುಮಾರ್ ಕಟೀಲ್ (ಬಿಜೆಪಿ)- 56449
- ಮಿಥುನ್ ಎಂ.ರೈ (ಕಾಂಗ್ರೆಸ್)- 37814
- ಎಸ್.ಸತೀಶ್ ಸಾಲ್ಯಾನ್ (ಬಿಎಸ್ಪಿ) 322
- ಮೊಹಮ್ಮದ್ ಇಲ್ಯಾಸ್ (ಎಸ್ಡಿಪಿಐ) – 3450
- ವಿಜಯ ಶ್ರೀನಿವಾಸ್ (ಯುಪಿಜೆಪಿ) – 135
- ಸುಪ್ರೀತ್ ಪೂಜಾರಿ (ಎಚ್.ಜೆಪಿ) 54
- ಅಬ್ದುಲ್ ಹಮೀದ್ (ಪಕ್ಷೇತರ) 45
- ಅಲೆಕ್ಸಾಂಡರ್ (ಪಕ್ಷೇತರ) 190
- ದೀಪಕ್ ಕೊಹೆಲ್ಲೊ (ಪಕ್ಷೇತರ) 54
- ಮೊಹಮ್ಮದ್ ಖಾಲಿದ್ (ಪಕ್ಷೇತರ) 51
- ಮ್ಯಾಕ್ಸಿಂ ಪಿಂಟೊ (ಪಕ್ಷೇತರ) 67
- ವೆಂಕಟೇಶ ಬೆಂಡೆ (ಪಕ್ಷೇತರ) 134
- ಎಚ್.ಸುರೇಶ್ ಪೂಜಾರಿ (ಪಕ್ಷೇತರ) 186
- ನೋಟಾ – 580
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಮುನ್ನಡೆ ಕಾಯ್ದುಕೊಂಡ ನಳಿನ್ ಕುಮಾರ್ ಕಟೀಲ್"