ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಮಂಕಿ ಎಂಬಲ್ಲಿ ಕಡಲ ತೀರದಲ್ಲಿ ಓರ್ವ ಮಹಿಳೆ ಹಾಗೂ ಇನ್ನಿಬ್ಬರು ಬಾಲಕಿಯರು ಸೇರಿ ಮೂರು ಶವಗಳು ಪತ್ತೆಯಾಗಿವೆ.
ಜಾಹೀರಾತು
ಸೋಮವಾರ ಬೆಳಿಗ್ಗೆ ಈ ಅಪರಚಿತ ದೇಹಗಳು ಪತ್ತೆಯಾಗಿದ್ದು ಮಂಕಿ ಸಮೀಪ ಕೊಪದಮಕಿ ಸಮುದ್ರ ತೀರದಲ್ಲಿ ಶವಗಳು ದೊರಕಿದೆ. ಮಹಿಳೆ ಸುಮಾರು 35 ವರ್ಷದವರಾದರೆ ಬಾಲಕಿಯರಿಬ್ಬರೂ ಅಪ್ರಾಪ್ತ ವಯಸ್ಕರೆಂದು ತಿಳಿದುಬಂದಿದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕಡಲ ತೀರದಲ್ಲಿ ಮೂವರ ಶವ ಪತ್ತೆ"