ಲೋರೆಟ್ಟೊ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ನೂತನ ಕಟ್ಟಡ ಸಹಾಯಾರ್ಥ ಏರ್ಪಡಿಸಲು ಉದ್ದೇಶಿಸಿರುವ “ಪುಷ್ಪಕ್ಕನ ಇಮಾನ” ನಾಟಕದ ಮಹಾ ಪೋಷಕರ ಗೌರವ ಪ್ರವೇಶದ ಪ್ರವೇಶ ಪತ್ರ ಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸಿ ಪೋಷಕರಿಗೆ ವಿತರಿಸಲಾಯಿತು. ಚಿತ್ರದಲ್ಲಿ ಮಹಾ ಪೋಷಕರು, ಚರ್ಚ್ ಧರ್ಮ ಗುರುಗಳಾದ ವಂ.ಎಲಿಯಸ್ ಡಿಸೋಜಾ, ಅತಿಥಿ ಗುರುಗಳಾದ ವಂ. ಜೊಸ್ಸಿ ಫೆರ್ನಾಂಡಿಸ್, ವಂ.ಸಿಪ್ರಿಯನ್ ಕಾರ್ಲೊ,ವಂ .ರೊಯ್ಸ್ಟೋನ್ ಡಿಸೋಜಾ, ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ರಿಚರ್ಡ್ ಮಿನೇಜಸ್, ಕಾರ್ಯದರ್ಶಿ ಸಿಪ್ರಿಯನ್ ಡಿಸೋಜಾ ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಲೊರೆಟ್ಟೋ ಪ್ರೌಢಶಾಲೆ ಕಟ್ಟಡ ಸಹಾಯಾರ್ಥ ನಾಟಕ"