ಛಾಯಾ ಮುದ್ದುಕಂದ ಸ್ಪರ್ಧೆಗಾಗಿ ಸೌತ್ ಕೆನರಾಫೋಟೋಗ್ರಾಫರ್ಸ್ ಅಸೋಶಿಯೇಶನ್ ದ.ಕ–ಉಡುಪಿ ಜಿಲ್ಲೆ ಬಂಟ್ವಾಳ ವಲಯ ವತಿಯಿಂದ 3 ವರ್ಷ ಪ್ರಾಯ ಒಳಗಿನ ಮಕ್ಕಳ ಫೋಟೋಗಳನ್ನುಆಹ್ವಾನಿಸಲಾಗಿದೆ. ಮಕ್ಕಳ ಸಹಜ ಆಕರ್ಷಕ ಭಂಗಿಯ 6-9 ಗಾತ್ರದ ಫೋಟೋಗಳಿಗೆ ಅವಕಾಶವಿರುತ್ತದೆ. ಮೊಬೈಲಿನಲ್ಲಿ ತೆಗೆದ ಫೋಟೋಗಳನ್ನು ಸ್ವೀಕರಿಸಲಾಗುವುದಿಲ್ಲ. ಒಂದು ಮಗುವಿನ ವಿವಿಧ ಭಂಗಿಯ ಫೋಟೋಗಳನ್ನು ನ.9ರೊಳಗೆ ಪ್ರೀತಿ ಸ್ಟುಡಿಯೋ ಪದ್ಮಾ ಕಾಂಪ್ಲೆಕ್ಸ್ ಬಿ.ಸಿ.ರೋಡ್ ಇಲ್ಲಿಗೆ ತಲುಪಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಛಾಯಾ ಮುದ್ದುಕಂದ : ಫೋಟೋ ಸ್ಪರ್ಧೆ-2018"