ಜೇಸಿ ಜೋಡುಮಾರ್ಗ ನೇತ್ರಾವತಿ ಆಯೋಜಿಸಿದ ಜೇಸಿ ಸಪ್ತಾಹದಲ್ಲಿ ಬ್ರಹ್ಮರಕೂಟ್ಲು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ತಂಡಕ್ಕೆ ಜಾನಪದ ನೃತ್ಯದ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರಕಿದೆ.
ಜಾಹೀರಾತು
ವಿದ್ಯಾರ್ಥಿನಿಯರಾದ ರಚನಾ,ಧನುಶ್ರೀ, ಪ್ರತೀಕ್ಷಾ ಯು ನೃತ್ಯ ತರಬೇತಿ ನೀಡಿದ ಶಿಕ್ಷಕಿ ಭಾರತಿ ಶೇಷಪ್ಪ, ಪ್ರಾಪ್ತಿ,ವರ್ಣಿತಾ,ಕೃತಿಜ್ಞ ಚಿತ್ರದಲ್ಲಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬ್ರಹ್ಮರಕೂಟ್ಲು ಶಾಲಾ ಬಾಲಕಿಯರ ತಂಡಕ್ಕೆ ಪ್ರಥಮ"