ಕಥೋಲೀಕ್ ಸಭಾ(ರಿ) ಲೋರೆಟ್ಟೋ ಘಟಕ ಲೋರೆಟ್ಟೋ ಚರ್ಚ್ ವ್ಯಾಪ್ತಿಯ ಸಾಲಿನ ಪರೀಕ್ಷೆಗಳಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಕಾರ್ಯ ನಡೆಯಿತು.
ಜಾಹೀರಾತು
ಚರ್ಚ್ ಧರ್ಮಗುರುಗಳಾದ ನಿರ್ದೇಶಕ ರಾದ ವಂದನಿಯ ಎಲಿಯಸ್ ಡಿಸೋಜಾ, ಅಧ್ಯಕ್ಷರಾದ ಮಾರ್ಕ್ ಲೋಬೊ, ಕಾರ್ಯದರ್ಶಿ ನೋಯಲ್ ಮೋನಿಸ್, ಚರ್ಚ್ ಪಾಲನಾ ಮಂಡಲಿಯ ಉಪಾಧ್ಯಕ್ಷರಾದ ರಿಚಾರ್ಡ್ ಮಿನೇಜಸ್, ಕಾರ್ಯದರ್ಶಿ ಸಿಪ್ರಿಯನ್ ಡಿಸೋಜಾ ಹಾಗೂ ಕೋರ್ ಕಮಿಟಿಯ ಸದ್ಯಸರು ಉಪಸ್ಥಿತರಿದ್ದರು. ಪ್ರತಿ ವರ್ಷವೂ ಕಥೋಲಿಕ್ ಸಭಾ ಪ್ರತಿಭಾ ಪುರಸ್ಕಾರ ಕಾರ್ಯ ನಡೆಸುತ್ತಿದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಲೊರೆಟ್ಟೋ ಕಥೋಲಿಕ್ ಸಭಾದಿಂದ ಪ್ರತಿಭಾ ಪುರಸ್ಕಾರ"