ರೋಟರಿ ಕ್ಲಬ್ಬಿನ ಅಂತರ್ಜಿಲ್ಲಾ ಫೆಲೋಶಿಪ್ ಮೀಟ್ ಗೋವಾದ ಹೆರಿಟೇಜ್ ಕ್ಲಬ್ನಲ್ಲಿ ಇತ್ತೀಚೆಗೆ ನಡೆಯಿತು. ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಮಂಜುನಾಥ ಆಚಾರ್ಯ, ಸುವರ್ಣ ವರ್ಷಾಚರಣೆ ಸಮಿತಿ ಸಂಚಾಲಕ ಡಾ. ರಮೇಶಾನಂದ ಸೋಮಯಾಜಿ , ವಿವಿಧ ರೋಟರಿಕ್ಲಬ್ಗಳಾದ ವಾಸ್ಕೋಡಾಗಾಮ, ಮಾಪ್ಸ, ಮಾಪ್ಸ ಸಿಟಿ, ಮಾಪ್ಸ ಎಲೈಟ್ ಹಾಗೂ ಪೋಂಡಾ ದ ಅಧ್ಯಕ್ಷರುಗಳು ಇದರಲ್ಲಿ ಭಾಗವಹಿಸಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ರೋಟರಿ ಕ್ಲಬ್ಬಿನ ಅಂತರ್ಜಿಲ್ಲಾ ಫೆಲೋಶಿಪ್ ಮೀಟ್"