ವಿಶ್ವ ದಾದಿಯರ ದಿನದ ಅಂಗವಾಗಿ ರೊಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ ದಾದಿಯರ ಪರವಾಗಿ ಗಣನೀಯ ಸೇವೆ ಸಲ್ಲಿಸಿದ ವೆನ್ ಲಾಕ್ ಆಸ್ಪತ್ರೆಯ ಹಿರಿಯರಾದ ಸರಸ್ವತಿ ಇವರನ್ನು ಸನ್ಮಾನ ಮಾಡುವ ಮೂಲಕ ಗುರುತಿಸಲಾಯಿತು. ಪ್ರಕಾಶ್ ಕಾರಂತ ಇವರು ಸನ್ಮಾನಿಸಿದರು.ರೊಟರಿ ಕ್ಲಬ್ ಅದ್ಯಕ್ಷ ರಾದ ಚಂದ್ರಹಾಸ ಶೆಟ್ಟಿ ,ಕಾರ್ಯ ದರ್ಶಿ ಉಮೇಶ್ ನಿರ್ಮಲ್ , ಕೋಶಾಧಿಕಾರಿ ಶಾಂತ್ ರಾಜ್.ಜೊತೆಗಿದ್ದರು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ದಾದಿಯರ ದಿನದಂದು ಸನ್ಮಾನ"