ಬಿ.ಸಿ.ರೋಡ್ ಮೊಡಂಕಾಪು ಕಾರ್ಮೇಲ್ ಕ್ವಾನ್ವೆಂಟ್ ಪಿ.ಯು. ಕಾಲೇಜಿನ ವಿಜ್ಞಾನ ವಿಭಾಗದ ಪಿಸಿಎಂಬಿ ವಿದ್ಯಾರ್ಥಿನಿ ಆಷಿಯಾ ಸುಮಯ್ಯ 534 ಅಂಕ ಗಳಿಸುವ ಮೂಲಕ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಈಕೆ ಕೈಕಂಬದ ಅಹ್ಮದ್ ಬ್ಯಾರಿ ಮತ್ತು ಮುಮ್ತಾಝ್ ದಂಪತಿಯ ಪುತ್ರಿಯಾಗಿದ್ದಾಳೆ.

Be the first to comment on "ಆಷಿಯಾ ಸುಮಯ್ಯ 534"