ಬಂಟ್ವಾಳ ತಾಲೂಕು ಮೂಲರಪಟ್ನ ಕಿಂಡಿ ಅಣೆಕಟ್ಟಿಗೆ ಸುಮಾರು 4.85 ಕೋಟಿ ರೂ. ವೆಚ್ಚವಾಗಿದ್ದು ಸಚಿವ ಬಿ.ರಮಾನಾಥ ರೈ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಚಿವರ ವಿಶೇಷ ಪ್ರಯತ್ನದಿಂದ ಈ ಅಣೆಕಟ್ಟು ನಿರ್ಮಾಣವಾಗಿದ್ದು, ಭೇಟಿ ಸಂದರ್ಭ, ಜಿಲ್ಲಾ ಪಂಚಾಯಿತಿ ಸದಸ್ಯ ತುಂಬೆ ಚಂದ್ರಪ್ರಕಾಶ ಶೆಟ್ಟಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ವಸಂತ ಬೆಳ್ಳೂರು, ಅಶ್ರಫ್ ಮೂಲರಪಟ್ನ ಸಹಿತ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಸಚಿವ ರೈ ಅವರಿಂದ ಮೂಲರಪಟ್ನ ಕಿಂಡಿ ಅಣೆಕಟ್ಟು ವೀಕ್ಷಣೆ"