ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಬಂಟ್ವಾಳ ಕ್ಷೇತ್ರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರಸಿದ್ಧ ನಾಟಿ ವೈದ್ಯೆ ಮೀನಾಕ್ಷಿ ನಾರಾಯಣ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ಪೈ, ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪ್ರಮುಖರಾದ ರಾಜೇಶ್ ನಾಕ್ ಉಳಿಪ್ಪಾಡಿ, ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಪ್ರಮೋದ್ ಕುಮಾರ್, ಗಣೇಶ್ದಾಸ್, ಸುಗುಣ ಕಿಣಿ, ಜಯಂತಿ ವೀರಕಂಭ, ಕಮಲಾಕ್ಷಿ ಕೆ ಪೂಜಾರಿ, ಸೀಮಾ ಮಾಧವ, ಚಂದ್ರಿಕಾ, ಲಕ್ಷ್ಮೀ ಜೆ ಬಂಗೇರ, ಲಕ್ಷ್ಮೀಗೋಪಾಲಚಾರ್ಯ, ಚಂದ್ರಾವತಿ ಕರಿಯಂಗಳ, ವಸಂತಿ ಹೆಗ್ಡೆ, ವಾಣಿ ಗಣೇಶ್ ಸರಪಾಡಿ ಉಪಸ್ಥಿತರಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಿಜೆಪಿಯಿಂದ ನಾಟಿ ವೈದ್ಯೆ ಸನ್ಮಾನ"