ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಸುಳ್ಯ ತಾಲೂಕು ಉಬರಡ್ಕ ನೈರೊಡೆಯಿಂದ ತಂದಿದ್ದ ನೂತನ ಸಾಗುವಾನಿ ದಾರುವನ್ನು ಬಿ.ಸಿ.ರೋಡಿನಲ್ಲಿ ಸ್ವಾಗತಿಸಲಾಯಿತು.
ಪ್ರಮುಖರಾದ ಕೆ.ಹರಿಕೃಷ್ಣ ಬಂಟ್ವಾಳ, ಮಾಲತಿ ಜನಾರ್ಧನ ಪೂಜಾರಿ,ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್,ಅರ್ಚಕ ಲೋಕೇಶ್ ಶಾಂತಿ,ಸಂಜೀವ ಪೂಜಾರಿ ಗುರುಕೃಪಾ ಬಿ.ವಿಶ್ವನಾಥ, ರಾಜೇಶ್ ಸುವರ್ಣ,ಯುವವಾಹಿನಿ ಮಾಜಿ ಅದ್ಯಕರಾದ ಹರೀಶ್ ಎಸ್ ಕೋಟ್ಯಾನ್,ಪ್ರೇಮನಾಥ್ ಕೆ,ಭುವನೇಶ್ ಪಚ್ಚಿನಡ್ಕ,ನಾಗೇಶ್ ಪೋನ್ನೊಡಿ ಯುವವಾಹಿನಿ ಅದ್ಯಕ್ಷ ಅರುಣ್ ಕುಮಾರ್,ಕೋಶಾಧಿಕಾರಿ ಸತೀಶ್ ಪೂಜಾರಿ ಬಾಯಿಲ,ನಾಗೇಶ್.ಎಂ,ವಿಜಿತ್ ಕೋಟ್ಯಾನ್, ನಿತಿನ್ ಎಚ್.ಯು, ಹರೀಶ್ ಸಾಲ್ಯಾನ್ ಅಜಕಲ ,ದಿನೇಶ್ ಸುವರ್ಣ ರಾಯಿ, ಮತ್ತಿತರರು ಪಾಲ್ಗೊಂಡಿದ್ದರು.ಸ್ವಾಗತದ ಬಳಿಕ ಮೆರವಣಿಗೆಯಲ್ಲಿ ಮಂಗಳೂರಿಗೆ ನಿರ್ಗಮಿಸಿತು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕುದ್ರೋಳಿ ಧ್ವಜಸ್ತಂಭಕ್ಕೆ ನೂತನ ದಾರು ಬಿ.ಸಿ.ರೋಡಿಗೆ ಆಗಮನ"