ಇಂದು ಎಲ್ಲೆಲ್ಲಿ ಯಕ್ಷಗಾನ ಪ್ರದರ್ಶನಗಳಿವೆ ಎಂಬುದನ್ನು ಬಂಟ್ವಾಳನ್ಯೂಸ್ ನಿಮಗಾಗಿ ಕೊಡುತ್ತಿದೆ.
ಶ್ರೀ ಧರ್ಮಸ್ಥಳ ಮೇಳ: ತ್ರಿಶಂಕು ಸ್ವರ್ಗ-ವಿಶ್ವಾಮಿತ್ರ ಮೇನಕೆ: ಯಡೂರಿನಲ್ಲಿ
ಶ್ರೀ ಕಟೀಲು ಮೇಳ 1: ಕಾರ್ನಾಡು
ಶ್ರೀ ಕಟೀಲು ಮೇಳ 2: ಕೊಣಾಜೆ
ಶ್ರೀ ಕಟೀಲು ಮೇಳ 3: ಕಟೀಲು ಕ್ಷೇತ್ರ
ಶ್ರೀ ಕಟೀಲು ಮೇಳ 4: ಮಂಗಳೂರು ಕೆಪಿಟಿ ಬಳಿ
ಶ್ರೀ ಕಟೀಲು ಮೇಳ 5: ಕೊಳಂಬೆ ಬಜಪೆ ಬಳಿ
ಶ್ರೀ ಕಟೀಲು ಮೇಳ 6: ಸಾರಡ್ಕ
ಶ್ರೀ ಸಾಲಿಗ್ರಾಮ ಮೇಳ: ಸಳ್ವಾಡಿ
ಶ್ರೀ ಪೆರ್ಡೂರು ಮೇಳ: ಉಜಿರೆ
ಶ್ರೀ ಎಡನೀರು ಮೇಳ: ಹನುಮಗಿರಿಯಲ್ಲಿ ಸಿಂಧೂರತೇಜ
ಶ್ರೀ ಮಾರಣಕಟ್ಟೆ ಎ ಮೇಳ: ಅಂಗಡಿಬೆಟ್ಟು
ಶ್ರೀ ಮಾರಣಕಟ್ಟೆ ಬಿ ಮೇಳ: ಕಾಲ್ತೋಡು
ಶ್ರೀ ಮಂದಾರ್ತಿ ಮೇಳ – ಐದೂ ಮೇಳಗಳು ಶ್ರೀ ಕ್ಷೇತ್ರ ಮಂದಾರ್ತಿಯಲ್ಲಿ
ಶ್ರೀ ಸುಂಕದಕಟ್ಟೆ ಮೇಳ: ಈದು ಜಂಗೊಟ್ಟು ಪ್ರಸಂಗ: ಮಂಚದ ಮೈಷಂದಾಯೆ
ಶ್ರೀ ಸಸಿಹಿತ್ಲು ಭಗವತೀ ಮೇಳ: ಬದಿಯಡ್ಕ ಕಡಾರು
ಶ್ರೀ ಬಪ್ಪನಾಡು ಮೇಳ: ವರ್ಕಾಡಿ ಬೇಕರಿ ಬಳಿ ನಿಧಿ ನಿರ್ಮಲ
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಇಂದು ಎಲ್ಲೆಲ್ಲಿ ಯಕ್ಷಗಾನ"