ಡಾ.ಎ.ಜಿ.ರವಿಶಂಕರ್
ನೋವು ನಿವಾರಕವಾಗಿಯೂ ಜಾಯಿಕಾಯಿ

ಡಾ.ಎ.ಜಿ.ರವಿಶಂಕರ್ ಜಾಯಿ ಕಾಯಿಯು ತೀಕ್ಷ್ನ ಸುಗಂಧ ದ್ರವ್ಯವಾಗಿದ್ದು, ಭಕ್ಷ್ಯಗಳಿಗೆ ಅಲ್ಪ ಪ್ರಮಾಣದಲ್ಲಿ ಹಾಕಿದರೂ ಉತ್ತಮ ರುಚಿ ಹಾಗು ಪರಿಮಳವನ್ನು ನೀಡುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಅನಾರೋಗ್ಯದ ಸಂದರ್ಭಗಳಲ್ಲಿ ಜಾಯಿ ಕಾಯಿಯ ಉಪಯೋಗವು ಉತ್ತಮ ಫಲಿತಾಂಶವನ್ನು ನೀಡುತ್ತದೆ.