ನಿಮ್ಮ ಧ್ವನಿ
ತನ್ನ ಎರಡೂ ಕಿಡ್ನಿಗಳನ್ನು ಕಳೆದುಕೊಂಡ ಹದಿಹರೆಯದ ಯುವಕನಿಗೆ ನೆರವಾಗುವಿರಾ?
ಬಸ್ ಚಾಲಕನ ಎಡವಟ್ಟು: ಜೀವನಕ್ಕೆ ಬಿತ್ತು ದೊಡ್ಡ ಪೆಟ್ಟು
ಓಟು ಹಾಕುವ ಮುನ್ನ ನೀವು ಏನು ಮಾಡಬೇಕು?
ಕಾವಳಕಟ್ಟೆ – ಬೆಂಗತ್ತೋಡಿ ರಸ್ತೆ ಹಾನಿ, ದುರಸ್ತಿಗೆ ಮನವಿ
ಆಟಿ ಆಷಾಢವಲ್ಲ
ಬರೆಹ : ಕೆ.ಎಲ್.ಕುಂಡಂತಾಯ.
ಕಲೆಯೆಂಬ ಐಡಿಯಾ ಮತ್ತು ಐಡಿಯಾಲಜಿ
“ಗಿರಿಲಹರಿ” ಅಂಕಣ ಬರಹ “ಸಂಗೀತ-ಕಲೆ ಎಲ್ಲರಿಗಾಗಿ” https://bantwalnews.com/2017/05/14/girilahari-2/ ಲೇಖನಕ್ಕೆ ಅನಿಸಿಕೆ: -ಶ್ರೇಯಾಂಕ ಎಸ್ ರಾನಡೆ.
ಅಭಿವೃದ್ಧಿಯ ಮೌಲ್ಯಮಾಪನದಲ್ಲಿ ದ.ಕ. ಜಿಲ್ಲೆ ಚಲನಶೀಲ
ಸಮಗ್ರ ಅಭಿವೃದ್ಧಿಯ ದೃಷ್ಟಿಯಲ್ಲಿ ದ.ಕ. ಜಿಲ್ಲೆ ಈಗ ಮುಂಚೂಣಿಯತ್ತ ಸಾಗುತ್ತಿದೆ. ಪಶ್ಚಿಮ ವಾಹಿನಿ ಯೋಜನೆ ಅಭಿವೃದ್ಧಿಯ ಮೌಲ್ಯ ಮಾಪನದಲ್ಲಿ ಜಿಲ್ಲೆಗೆ ಮತ್ತಷ್ಟು ಮೌಲ್ಯವನ್ನು ಒದಗಿಸಲಿದೆ ಲೇಖನ: ಶಬೀರ್ ಸಿದ್ದಕಟ್ಟೆ
ನೀರು ಪೋಲು
ಪುರಸಭೆಯ ಪೈಪ್ ಒಡೆದು ಬಿ.ಸಿ.ರೋಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಪೋಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಇದು ಬಿ.ಸಿ.ರೋಡಿನ ಹೃದಯ ಭಾಗದಲ್ಲಿರುವ ಹಳೇ ಎಲ್ಲೈಸಿ ಕಟ್ಟಡದ ಬಳಿಯ ಸ್ಥಿತಿ. ಈ ಕುರಿತು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮನೆ ಮುಂದೆಯೇ ಕೊಳಚೆಗೆ ಶಾಶ್ವತ ಪರಿಹಾರ ಬೇಕು
ಮನೆ ಮುಂದೆ ಚರಂಡಿಯಲ್ಲಿ ನೀರು ಹೆಪ್ಪುಗಟ್ಟಿ ಹರಿದುಹೋಗದಿದ್ದರೆ ಏನಾಗುತ್ತದೆ? ಕೊಳಚೆ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಅದರ ನೇರ ಪರಿಣಾಮ ಆಸುಪಾಸಿನಲ್ಲಿರುವ ಮನೆಗಳಿಗೆ ತಗಲುತ್ತದೆ. ಯಾವುದಾದರೂ ಮಾರಕ ರೋಗ ಬಂತು ಎಂದಾದರೆ ಮತ್ತೆ ಆಸ್ಪತ್ರೆಗೆ ಎಡತಾಕಬೇಕು. ಹೀಗಾಗಬಾರದು…