ನಿಮ್ಮ ಧ್ವನಿ

ನೀರು ಪೋಲು

ಪುರಸಭೆಯ ಪೈಪ್ ಒಡೆದು ಬಿ.ಸಿ.ರೋಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಪೋಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಇದು ಬಿ.ಸಿ.ರೋಡಿನ ಹೃದಯ ಭಾಗದಲ್ಲಿರುವ ಹಳೇ ಎಲ್ಲೈಸಿ ಕಟ್ಟಡದ ಬಳಿಯ ಸ್ಥಿತಿ. ಈ ಕುರಿತು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.


ಮನೆ ಮುಂದೆಯೇ ಕೊಳಚೆಗೆ ಶಾಶ್ವತ ಪರಿಹಾರ ಬೇಕು

ಮನೆ ಮುಂದೆ ಚರಂಡಿಯಲ್ಲಿ ನೀರು ಹೆಪ್ಪುಗಟ್ಟಿ ಹರಿದುಹೋಗದಿದ್ದರೆ ಏನಾಗುತ್ತದೆ? ಕೊಳಚೆ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಅದರ ನೇರ ಪರಿಣಾಮ ಆಸುಪಾಸಿನಲ್ಲಿರುವ ಮನೆಗಳಿಗೆ ತಗಲುತ್ತದೆ. ಯಾವುದಾದರೂ ಮಾರಕ ರೋಗ ಬಂತು ಎಂದಾದರೆ ಮತ್ತೆ ಆಸ್ಪತ್ರೆಗೆ ಎಡತಾಕಬೇಕು. ಹೀಗಾಗಬಾರದು…


ಕಲ್ಲಡ್ಕ-ವಿಟ್ಲ ರಸ್ತೆ ಸಂಕಷ್ಟ

ನಿತಿನ್ ಕುಮಾರ್ ಕಲ್ಲಡ್ಕ- ವಿಟ್ಲ ಮಧ್ಯೆ ರಾಜ್ಯ ಹೆದ್ದಾರಿಯ ಪ್ರಯಾಣ ಸಂಕಷ್ಟಗಳ ಕುರಿತು ಬಂಟ್ವಾಳ ನ್ಯೂಸ್ ಕಳೆದ ವಾರ ಗಮನ ಸೆಳೆದಿತ್ತು. ಇಲ್ಲಿ ಹೆದ್ದಾರಿ ಗುಂಡಿ ಮುಚ್ಚುವ ಕೆಲಸವೇನೋ ನಡೆಯುತ್ತಿದೆ. ಆದರೆ ಅದು ತೀರಾ ಕಳಪೆ. ಅಲ್ಲಲ್ಲಿ…