ವಿಶೇಷ
ನೆರಳು – ಚಿತ್ರ: ಚಿರಾಗ್ ಕುಲಾಲ್
ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಇಪ್ಪತ್ತೈದು ವರ್ಷಗಳ ಇತಿಹಾಸ
ಹರೀಶ ಮಾಂಬಾಡಿ
ಸರ್ವೀಸ್ ರಸ್ತೆ ಸರ್ವೀಸ್ ಸದ್ಯಕ್ಕಂತೂ ಕಷ್ಟ
ಬಿ.ಸಿ.ರೋಡ್ ಪೇಟೆಯಲ್ಲೇ ಈಗ ಅಗೆತದ ಕಾರುಬಾರು. ಎಲ್ಲ ಕೆಲಸವೂ ಜರೂರತ್ತಿನದ್ದೇ. ಒಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಪ್ರಾಧಿಕಾರದ್ದಾದರೆ ಮತ್ತೊಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯದ್ದು. ಏಪ್ರಿಲ್ ಮೊದಲವಾರದವರೆಗೆ ಕೆಲಸವಿದೆ ಎನ್ನುತ್ತಾರೆ ಅಧಿಕಾರಿಗಳು ಅಲ್ಲಿಯವರೆಗೆ……
ಸಂಜೆಯ ರಾಗ – ಕ್ಲಿಕ್ ಶಮಂತ್
ಇದು ಸಂಜೆಯ ಹೊಳಪು. ಕ್ಲಿಕ್ ಮಾಡಿದ ಜಾಗ ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮ. ಬಂಟ್ವಾಳನ್ಯೂಸ್ ಗೆ ಇದನ್ನು ಕಳುಹಿಸಿದವರು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಶಮಂತ್.
ಕುಡಿಯೋ ನೀರಿಗೆ ಕೊಳಚೆ, ಜನಜಾಗೃತಿಗೆ ಸಕಾಲ
ಹರೀಶ ಮಾಂಬಾಡಿ ಮತ್ತೆ ಮತ್ತೆ ಮಾಧ್ಯಮಗಳು ಎಚ್ಚರಿಸಿದವು. ಆಡಳಿತ ನೋಟಿಸ್ ನೀಡಿದ್ದೇವೆ ಎಂದಿತು. ಆದರೆ ನೇತ್ರಾವತಿ ಒಡಲಿಗೆ ತ್ಯಾಜ್ಯಗಳು ಸೇರುವುದು ನಿಂತಿಲ್ಲ. ಯಾವುದೇ ಒಂದು ನಿಯಮ ಮಾಡಿ, ನಿಯಮ ಇರೋದೇ ಮುರೀಲಿಕ್ಕೆ ಎಂಬಂತೆ ಜನ ವರ್ತಿಸುತ್ತಾರೆ. ಜನರಿಗೆ…
ನಾವೆಲ್ಲ ಒಂದು ಎಂದು ಸಾರಿದ ಮನೆಯಂಗಳದ ಭಜನೆ
https://bantwalnews.com ಶೋಷಿತ ಜನಸಮುದಾಯದ ಮನೆಯಂಗಳದಲ್ಲಿ ಭಜನೆ ನಡೆಸಿ, ಅವರ ಮನೆಯಲ್ಲೇ ಊಟ ಸೇವಿಸಿ ನಾವೆಲ್ಲ ಒಂದು ಎಂದು ಸಾರುವ ಕಾರ್ಯವನ್ನು ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ನಡೆಸಿತು.
ಮರುಭೂಮಿಯಲ್ಲಿ ಹಳ್ಳಿಗಾಡಿನ ಮಧುರ ನೆನಪುಗಳ ತೆರೆದಿಟ್ಟ ಬಾಂಧವ್ಯ 2017
ಒಮಾನ್ ಮಸ್ಕತ್: ಸೋಶಿಯಲ್ ಫೋರಂ ಒಮಾನ್ ಇದರ ಕರ್ನಾಟಕ ಚಾಪ್ಟರ್ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ “ಬಾಂಧವ್ಯ” ಫ್ಯಾಮಿಲಿ ಗೆಟ್ ಟುಗೆದರ್ ಕಾರ್ಯಕ್ರಮವು ಈ ಬಾರಿ 2017 ಫೆಬ್ರವರಿ 10ರಂದು ಬರ್ಕ ಫಾರ್ಮ್ ಹೌಸ್ ನಲ್ಲಿ ನಡೆಯಿತು….
ಸಹಾಯಹಸ್ತಕ್ಕಿಲ್ಲ ಜಾತಿ, ಧರ್ಮದ ಹಂಗು
ಕತಾರ್ ನಲ್ಲಿ ದಿಕ್ಕು ತೋಚದೆ ಕುಳಿತವರನ್ನು ಭಾರತಕ್ಕೆ ಮರಳಿಸಲು ನೆರವಾದ ಸಂಘಟನೆ ಕಲ್ಲಡ್ಕ ಸಮೀಪದ ವೆಂಕಪ್ಪ ಪೂಜಾರಿ ಊರಿಗೆ ಬರಲು ಕಾರಣವಾಯ್ತು ಐಎಸ್‌ಎಫ್ www.bantwalnews.com ಭವಿಷ್ಯದ ಹೊಂಗನಸಿನೊಂದಿಗೆ ಕತಾರ್ ಗೆಂದು ಹೋಗಿ ಅಲ್ಲಿ ತೊಂದರೆಗೊಳಗಾದ ಕಲ್ಲಡ್ಕ ವ್ಯಕ್ತಿಯೊಬ್ಬರ…
ಸೂರ್ಯಶಿಕಾರಿ – ಚಿತ್ರ: ಕಿರಣ್ ಹೊಳ್ಳ
ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಕಿರಣ್ ಮಂಗಳೂರಿನವರಾದರೂ ಉಡುಪಿ ನಿವಾಸಿ. ಬೀಚ್ ನಲ್ಲಿ ಸೈಕಲ್ ಸವಾರಿ ವೇಳೆ ಸೂರ್ಯನ ಹಿಡಿದಿಟ್ಟುಕೊಳ್ಳುವ ಆಸೆಯಿಂದ ಕ್ಲಿಕ್ಕಿಸಿದ ಚಿತ್ರವಿದು. ಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಂಗಾಗಿ ಚಿತ್ರಗಳ ಸಂಗ್ರಹ ಆರಂಭಗೊಂಡಿದೆ….