ವಿಟ್ಲ

ಮೀಟರ್ ಅಳವಡಿಸಿದರೆ ವಾರದಲ್ಲೇ ನೀರು

www.bantwalnews.com report ನೀರು ಸಂಪರ್ಕ ಜೋಡಣಾ ಶುಲ್ಕ ಕಟ್ಟಿ ಮೀಟರ್ ಅಳವಡಿಸಿದರೆ ವಾರದಲ್ಲೇ ನೀರು ಪೂರೈಕೆ ಮಾಡಲಾಗುವುದು. ಪೆರುವಾಯಿ ಪೇಟೆಗೆ ಮುಚ್ಚಿರಪದವು ಕಡೆಯಿಂದ ನೀರು ತರುವ ಪ್ರಶ್ನೆಯೇ ಇಲ್ಲ ಎಂದು ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಲ್ಫ್…


ನರಿಂಗಾನ ಯಶಸ್ವಿ ಕಲಾನಿಕೇತನ, ನವಚೇತನ ಯುವತಿ ಮಂಡಲ ಅಳಿಕೆಗೆ ಸಮಗ್ರ ಪ್ರಶಸ್ತಿ

www.bantwalnews.com report ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಬಂಟ್ವಾಳ ತಾಲೂಕು ಪಂಚಾಯಿತಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪುಣಚ ಗ್ರಾಮ ಪಂಚಾಯಿತಿ, ಯುವಜನ ಒಕ್ಕೂಟ ಬಂಟ್ವಾಳ, ಪುಣಚ ಯುವಕ ಮಂಡಲದ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ…


ಬಂಟ್ವಾಳ ತಾಲೂಕು ಮಟ್ಟದ ಯುವಜನ ಮೇಳ

bantwalnews.com ವರದಿ ತಾಲೂಕು ಮಟ್ಟದ ಯುವಜನ ಮೇಳ ಭಾನುವಾರ ಪುಣಚದಲ್ಲಿ ನಡೆಯಿತು.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಬಂಟ್ವಾಳ ತಾಲೂಕು ಪಂಚಾಯಿತಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪುಣಚ ಗ್ರಾಮ ಪಂಚಾಯಿತಿ, ಯುವಜನ ಒಕ್ಕೂಟ ಬಂಟ್ವಾಳ, ಪುಣಚ ಯುವಕ…


ಸಾಹಿತ್ಯ ರಚನಾ ಪ್ರೇರಣಾ ಕಮ್ಮಟ

ಬಂಟ್ವಾಳನ್ಯೂಸ್ ವರದಿ ಪ್ರಾಸ ಮತ್ತು ಲಯದಿಂದ ಕವನದ ಸೊಗಸು ಹೆಚ್ಚುತ್ತದೆ ಎಂದು ವಿಟ್ಲ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ ಅನಂತ ಕೃಷ್ಣಹೆಬ್ಬಾರ್ ಹೇಳಿದರು. ವಿಟ್ಲದ ವಿಠಲ ಪ್ರೌಢ ಶಾಲೆ ಹಾಗೂ ವಿಟ್ಲದ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗಾಗಿ…


ವಿಟ್ಲ ಜೆಸಿಐ ಅಧ್ಯಕ್ಷರಾಗಿ ರಮೇಶ್ ಬಿ ಕೆ

www.bantwalnews.com ವರದಿ ವಿಟ್ಲ ಜೆಸಿಐ ಘಟಕದ 2017 ನೇ ಸಾಲಿನ ಅಧ್ಯಕ್ಷರಾಗಿ ವಿಠಲ ಪ್ರೌಢ ಶಾಲೆಯ ಅಧ್ಯಾಪಕ ರಮೇಶ್ ಬಿ ಕೆ, ಕಾರ್ಯದರ್ಶಿಯಾಗಿ ವಿಠಲ ಪ್ರೌಢ ಶಾಲೆಯ ಅಧ್ಯಾಪಕ ರಾಜಶೇಖರ್ ಎಂ, ಖಜಾಂಚಿಯಾಗಿ ಲೂವಿಸ್ ಮಸ್ರೇನಸ್, ಜೇಸಿರೆಟ್…


ಕರೋಪಾಡಿ ಹಲ್ಲೆ: ಎರಡೂ ಕಡೆಯಿಂದ ಪ್ರಕರಣ ದಾಖಲು

www.bantwalnews.com ವರದಿ ಶುಕ್ರವಾರ ರಾತ್ರಿ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಮಿತ್ತನಡ್ಕದಲ್ಲಿ ಶನಿಪೂಜೆಗೆ ಎಂದು ಸಿದ್ಧಪಡಿಸಿದ್ದ ಜಾಗದಲ್ಲಿ ಬೈಕ್ ನಲ್ಲಿ ಬಂದ ವ್ಯಕ್ತಿಗಳು ಧೂಳೆಬ್ಬಿಸಿದ ವಿಚಾರಕ್ಕೆ ಸಂಬಂಧಿಸಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಎರಡೂ ಕಡೆಯಿಂದ ಪ್ರಕರಣ…


ಕರೋಪಾಡಿಯಲ್ಲಿ ಯುವಕರಿಬ್ಬರಿಗೆ ಹಲ್ಲೆ

ವಿಟ್ಲ: ಬಂಟ್ವಾಳ ತಾಲೂಕಿನ ಗಡಿಭಾಗವಾದ ಕರೋಪಾಡಿ ಗ್ರಾಮದ ಮಿತ್ತನಡ್ಕ ಸಮೀಪ ಕ್ಷುಲ್ಲಕ ಕಾರಣಕ್ಕೆ ಶುಕ್ರವಾರ ರಾತ್ರಿ ಯುವಕರಿಬ್ಬರಿಗೆ ಹಲ್ಲೆ ಮಾಡಲಾಗಿದೆ. ರಾಜೇಶ್ ನಾಯ್ಕ ಮತ್ತು ಉಮೇಶ್ ಹಲ್ಲೆಗೊಳಗಾದವರು. ಸ್ವಚ್ಛಗೊಳಿಸಿದ ಜಾಗದಲ್ಲಿ ಬೈಕ್ ಓಡಿಸಿದ್ದುದನ್ನು ಪ್ರಶ್ನಿಸಿದ್ದೇ ಹಲ್ಲೆಗೆ ಕಾರಣ…


ಜೆಡ್ಡು ಪದ್ಮಗಿರಿಯಲ್ಲಿ 22ರಂದು ಧನ್ವಂತರಿ ದೇವರ ಆಧಾರಶಿಲಾ ನಿಧಿಕಲಶ ಸ್ಥಾಪನೆ

ಅಳಿಕೆ ಗ್ರಾಮದ ಜೆಡ್ಡು ಪದ್ಮಗಿರಿಯಲ್ಲಿ ನಿರ್ಮಾಣವಾಗಲಿರುವ ಶ್ರೀ ಆದಿಧನ್ವಂತರಿ ಕ್ಷೇತ್ರದ ಶ್ರೀ ಧನ್ವಂತರಿ ದೇವರ ನಿಧಿಕಲಶದ ಬೃಹತ್ ಮೆರವಣಿಗೆ ಕಾರ್ಯಕ್ರಮ ಡಿ.20 ಹಾಗೂ 21 ರಂದು ನಡೆದು, ಡಿ.22ರಂದು ಶ್ರೀ ಧನ್ವಂತರಿ ದೇವರ ಆಧಾರಶಿಲಾ ನಿಧಿಕಲಶ ಸ್ಥಾಪನಾದಿ…


ಕರೋಪಾಡಿ ಎಸ್‌ವೈಎಸ್ ಹಾಗೂ ಎಸ್‌ಎಸ್‌ಎಫ್ ವಾರ್ಷಿಕೋತ್ಸವ

ವಿಟ್ಲ: ಕರೋಪಾಡಿ ಎಸ್‌ವೈಎಸ್ ಹಾಗೂ ಎಸ್‌ಎಸ್‌ಎಫ್ ಶಾಖೆಯ 3 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಜಲ್ಸೇ ಮೀಲಾದ್ ಕಾರ್ಯಕ್ರಮ ಡಿ.19ರ ಸಂಜೆ 5 ಗಂಟೆಗೆ ಕರೋಪಾಡಿ ಮಸೀದಿ ಬಳಿ ನಡೆಯಲಿದೆ. ಸಂಜೆ 7 ಗಂಟೆಗೆ ತ್ರಿಷೂರ್‌ನ ಮುಳ್ಳೂರ್‌ಕರೆ…


ಅನಿಲಕಟ್ಟೆಯಲ್ಲಿ ಎಜುಕೇಶನಲ್ ಮತ್ತು ಕಲ್ಚರಲ್ ಕಾಂಪ್ಲೆಕ್ಸ್

ವಿಟ್ಲ: ಬಡ ಹಾಗೂ ಅನಾಥ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕರ್ನಾಟಕದಲ್ಲಿ ಪ್ರಥಮವಾಗಿ ವಿಟ್ಲ ಸಮೀಪದ ಅನಿಲಕಟ್ಟೆಯಲ್ಲಿ ಎಜ್ಯುಕೇಶನಲ್ ಮತ್ತು ಕಲ್ಚರಲ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಕೇರಳದ ಮಡವೂರ್ ಸಿ.ಎಂ. ವಲಿಯುಲ್ಲಾಹಿ ಮಖಾಂ ಶರೀಫ್ ಅದೀನದಲ್ಲಿ ಮಡವೂರ್ ಸಿ.ಎಂ….